ಮುಂಬೈ : 'ಸ್ಟೂಡೆಂಟ್ ಆಫ್ ದ ಇಯರ್ -2' ಚಿತ್ರದ ಶೂಟಿಂಗ್ ವೇಳೆ ದುರ್ಘಟನೆಯೊಂದು ಸಂಭವಿಸಿದ್ದು, ಆ ಸಂದರ್ಭದಲ್ಲಿ ಚಿತ್ರದ ನಾಯಕಿ ಈ ಅವಗಡದಿಂದ ಪಾರಾಗಿದ್ದಾರೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.