ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ನಟಿ ಸೋನಾಲಿ ರೌತ್ ಗೆ ಜನರು ಟ್ರೋಲ್ ಮಾಡಿದ್ಯಾಕೆ?

ಮುಂಬೈ, ಬುಧವಾರ, 13 ಜೂನ್ 2018 (12:42 IST)

Widgets Magazine

ಮುಂಬೈ : ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಸೋನಾಲಿ ರೌತ್ ಅವರು ಇಫ್ತಾರ್ ಕೂಟಕ್ಕೆ ಹಾಟ್ ಡ್ರೆಸ್ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಪ್ರತಿ ವರ್ಷದಂತೆ ಈ ವರ್ಷವು ಕೂಡ  ಸಿದ್ಧಿಖಿ ಅವರು ಅದ್ದೂರಿಯಾಗಿ ಇಫ್ತಾರ್ ಔತಣಕೂಟ ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ ಅನೇಕ ಬಾಲಿವುಡ್ ನ ಸ್ಟಾರ್ ನಟ-ನಟಿಯರು ಹಾಗೂ  ರಾಜಕೀಯ ಗಣ್ಯರು ಅಗಮಿಸಿದ್ದರು. ಅಲ್ಲಿಗೆ ಬಂದವರೆಲ್ಲರೂ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು. ಆದರೆ ನಟಿ ಸೋನಾಲಿ ರೌತ್ ಅವರು ಧರಿಸಿದ ಡ್ರೆಸ್ ಮಾತ್ರ ಸಿಕ್ಕಾಪಟ್ಟೆ ಬೋಲ್ಡ್ ಆಗಿತ್ತು. ಇದಕ್ಕೆ ಸಂಬಂಧಿಸಿದ ಫೋಟೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.


ಇದನ್ನು ಕಂಡು ಕೆಲವರು “ಇಸ್ಲಾಂಗೆ, ಉಪವಾಸಕ್ಕೆ ನೀವು ಕೊಡದಿರಬಹುದು. ಆದರೆ ಪವಿತ್ರ ರಂಜಾನ್ ಮಾಸಕ್ಕಾದರೂ ಸ್ವಲ್ಪ ಗೌರವ ಕೊಡುವುದನ್ನು ಕಲಿಯಿರಿ. ಬೇರೆ ಧರ್ಮದಲ್ಲಿ ಈ ರೀತಿ ಡ್ರೆಸ್‌ನಲ್ಲಿ ಹೋದರೆ ಯಾರು ನಿಮ್ಮನ್ನು ಒಪ್ಪಲ್ಲ, ಎಚ್ಚರ" ಎಂದು ಕಾಮೆಂಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಗ್ ಬಾಸ್ ಸೋನಾಲಿ ರೌತ್ ಹಾಟ್ ಡ್ರೆಸ್ ಕಾಂಗ್ರೆಸ್ ಮುಖಂಡ ಗೌರವ Respect Sonali Raut Hot Dress Congress Leader Big Boss

Widgets Magazine

ಸ್ಯಾಂಡಲ್ ವುಡ್

news

ಶಾರುಖ್ ಖಾನ್ ಮೇಲೆ ಅಭಿಮಾನಿಗಳು ಕೋಪಗೊಂಡಿದ್ಯಾಕೆ?

ಮುಂಬೈ : ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟರಾದ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ಇದೀಗ ಒಂದು ...

news

ಮತ್ತೆ ಮದುವೆಯಾಗುತ್ತಾರಾ ಕರೀಷ್ಮಾ ಕಪೂರ್. ಈ ಬಗ್ಗೆ ಕರೀಷ್ಮಾ ತಂದೆ ಹೇಳಿದ್ದೇನು?

ಮುಂಬೈ : ಪತಿಯಿಂದ ವಿಚ್ಚೇದನ ಪಡೆದ ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರು ಮುಂಬೈ ಮೂಲದ ಉದ್ಯಮಿ ಸಂದೀಪ್ ...

news

ನಟ ದರ್ಶನ್ ಹೆಸರಿನ ನಕಲಿ ಫೇಸ್ ಬುಕ್ ಖಾತೆಯಲ್ಲಿ ಸಿಎಂಗೆ ಅವಮಾನ ಮಾಡಿದ ಕಿಡಿಗೇಡಿಗಳು

ಬೆಂಗಳೂರು : ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಸ್ಯಾಂಡಲ್ ...

news

ಸ್ಟಂಟ್ ಮಾಡಲು ಹೋಗಿ ಕಣ್ಣಿಗೆ ಶಾಶ್ವತ ಗಾಯಮಾಡಿಕೊಂಡ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಮುಂಬೈ : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ರೇಸ್-3 ಚಿತ್ರದ ಶೂಟಿಂಗ್ ವೇಳೆ ಸ್ಟಂಟ್ ಮಾಡಲು ...

Widgets Magazine