ಬೆಂಗಳೂರು ಸಿಟಿಯ ಬಗ್ಗೆ ಬಹುಭಾಷಾ ತಾರೆ ಸೀರತ್ ಕಪೂರ್ ಹೇಳಿದ್ದೇನು ಗೊತ್ತಾ...?

ಬೆಂಗಳೂರು, ಶನಿವಾರ, 13 ಜನವರಿ 2018 (06:24 IST)

ಬೆಂಗಳೂರು : ಟ್ರಾಫಿಕ್, ಧೂಳು, ಕಸದಿಂದ ತುಂಬಿದೆ ಎಂದು ಬೆಂಗಳೂರು ಸಿಟಿಯನ್ನು ಅಲ್ಲಿನ  ವಾಸಿಗಳು ಬೈಯುತ್ತಿದ್ದರೆ, ಬಹುಭಾಷಾ ತಾರೆ ಸೀರತ್ ಕಪೂರ್ ಅವರು ಮಾತ್ರ ಬೆಂಗಳೂರನ್ನು ಚೆಂದದ ನಗರವೆಂದು ಹೊಗಳಿದ್ದಾರೆ.

 
ಸಿನಿಮಾವೊಂದರ ಶೂಟಿಂಗ್ ಗಾಗಿ ಬೆಂಗಳೂರಿಗೆ ಬಂದಿದ್ದ ನಟಿ ಸೀರತ್ ಕಪೂರ್ ಅವರು, ‘ಟ್ರಾಫಿಕ್ ಕಿರಿಕಿರಿ ಇಂತಹ ಮಹಾನಗರದಲ್ಲಿ ಇದ್ದೇ ಇರುತ್ತದೆ. ಆದರೆ ಅದನ್ನು ಬೇರೆ ಸಿಟಿಗೆ ಹೋಲಿಸಿದರೆ ಬೆಂಗಳೂರಲ್ಲಿ ನಿಯಂತ್ರಣದಲ್ಲಿಡಲಾಗಿದೆ. ಬೆಂಗಳೂರು ಚೆಂದದ ಪ್ಲಾನಿಂಗ್ ಮೂಲಕ ಗಮನಸೆಳೆಯೋ ನಗರ. ಇಲ್ಲೇ ಶಾಶ್ವತವಾಗಿ ಉಳಿದು ಬಿಡಬೇಕೆಂಬ ಫೀಲ್ ಹುಟ್ಟಿಸುವವಂಥ ನಗರ. ಇಲ್ಲಿನ ಕನ್ನಡಿಗರು ಕೂಡಾ ಎಲ್ಲರನ್ನೂ ಪ್ರೀತಿಸುತ್ತಾರೆ’ ಎಂದು ಬೆಂಗಳೂರು ಸಿಟಿಯ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಂಗ್ಲಾ ದೇಶದಲ್ಲಿ ದೀಪಿಕಾ ಪಡುಕೋಣೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗಾಗಿ ಮಾಡಿದ್ದೇನು ಗೊತ್ತಾ...?

ಮುಂಬೈ : ಬಾಲಿವುಡ್ ನ ಬೆಡಗಿ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರಿಗೆ ಸ್ವದೇಶದಲ್ಲಿ ಮಾತ್ರವಲ್ಲ ...

news

ಬಿಗ್ ಬಾಸ್ ಕನ್ನಡ: ನಿವೇದಿತಾ ಗೌಡ ಸಾಹಸಕ್ಕೆ ಜೈ ಎಂದರು ಅಭಿಮಾನಿಗಳು!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ನಿವೇದಿತಾ ಮಾಡಿದ ಟಾಸ್ಕ್ ಗೆ ವೀಕ್ಷಕರು ಫಿದಾ ಆಗಿದ್ದಾರೆ. ...

news

ರಣವೀರ್ ಸಿಂಗ್ ಅಜ್ಜಿ ಜತೆ ಸಮಯ ಕಳೆದ ದೀಪಿಕಾ ಪಡುಕೋಣೆ!

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಣವೀರ್‌ ಪೋಷಕರಿಂದ ...

news

ಜಗನ್-ಅಶಿತಾ ನಡುವೆ ಬಿಗ್ ಬಾಸ್ ಮನೆಯಲ್ಲಿ ಏನಾಗಿತ್ತು?! ಅಶಿತಾ ಹೇಳಿದ್ದೇನು?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗಿದ್ದಾಗ ಜಗನ್ ಮತ್ತು ಅಶಿತಾ ಜೋಡಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ...

Widgets Magazine