ಶೂಟಿಂಗ್ ಮುಗಿಸಿ ವಾಪಾಸಾದ ಅಭಿಷೇಕ್ ಬಚ್ಚನ್ ಗೆ ಮಗಳು ಆರಾಧ್ಯ ನೀಡಿದ ಆಚ್ಚರಿ ಏನು ಗೊತ್ತಾ..?

ಮುಂಬೈ, ಶುಕ್ರವಾರ, 27 ಏಪ್ರಿಲ್ 2018 (06:50 IST)

ಮುಂಬೈ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಸಿನಿಮಾವೊಂದರ ಶೂಟಿಂಗ್ ಗಾಗಿ ಕುಟುಂಬದವರಿಂದ ದೂರವಿದ್ದು ನಂತರ ತಮ್ಮ ಕಚೇರಿಗೆ ವಾಪಾಸ್ಸಾದಾಗ ಅವರಿಗೊಂದು ಅಚ್ಚರಿ ಕಾದಿತ್ತು.


ನಟ ಅಭಿಷೇಕ್ ಬಚ್ಚನ್ ಅವರು ಅನುರಾಗ್ ಕಶ್ಯಪ್ ಅವರ 'ಮನ್ ಮರ್ಜಿಯಾನ್' ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಶೂಟಿಂಗ್ ಗಾಗಿ ಎರಡು ತಿಂಗಳ ಕಾಲ ಕಾಶ್ಮೀರಕ್ಕೆ ತೆರಳಿದ್ದರು. ಎರಡು ತಿಂಗಳ ಬಳಿಕ ತಮ್ಮ ಕಚೇರಿಗೆ ಬಂದಾಗ ಅವರಿಗಾಗಿ ಒಂದು ಅಚ್ಚರಿ ಕಾದಿತ್ತು. ಅದೇನೆಂದರೆ ಅವರ ಮಗಳು ನೋಟ್ ಬುಕ್ನಲ್ಲಿ ತಂದೆಗೆ ವೆಲ್ ಕಮ್ ಎಂದು ಬರೆದಿದ್ದಳು. ಇದನ್ನು ನೋಡಿ ಸಂತೋಷಗೊಂಡ ನಟ ಅಭಿಷೇಕ್ ಅವರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಫೋಟೋವನ್ನು ಶೇರ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಮೀರ್ ಖಾನ್ ಬಾಲಿವುಡ್ ನ ಸ್ಟಾರ್ ನಟರೊಬ್ಬರ ಈ ಸಿನಿಮಾವನ್ನು ವೀಕ್ಷಿಸಿಲ್ಲವಂತೆ!

ಮುಂಬೈ : ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಅವರು ತಮ್ಮ ಸಮಕಾಲೀನ ಸ್ಟಾರ್ ನಟರೊಬ್ಬರ ಸಿನಿಮಾವೊಂದನ್ನು ...

news

ನಟಿ ಶ್ರೀರೆಡ್ಡಿ ಜೊತೆ ಸಿನಿಮಾ ಮಾಡಲು ಮುಂದಾದ ಖ್ಯಾತ ನಿರ್ದೇಶಕ ಯಾರು…?

ಹೈದರಾಬಾದ್ : 'ಕಾಸ್ಟಿಂಗ್ ಕೌಚ್' ಬಗ್ಗೆ ವಿರೋಧ ವ್ಯಕ್ತಪಡಿಸಿ ಬೀದಿಗಿಳಿದು ಅರೆಬೆತ್ತಲೆ ಪ್ರತಿಭಟನೆ ಮಾಡಿ ...

news

ಕುರುಕ್ಷೇತ್ರ ಚಿತ್ರಕ್ಕೂ ತಟ್ಟಿದೆ ಚುನಾವಣೆ ನೀತಿ ಸಂಹಿತೆಯ ಬಿಸಿ

ಬೆಂಗಳೂರು : ಚುನಾವಣೆ ನೀತಿ ಸಂಹಿತೆಯ ಬಿಸಿ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ...

news

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ

ಬೆಂಗಳೂರು : ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ರನ್ನರ್ ಅಪ್ ಆದ ನಯನಾ ಅವರು ಶರತ್ ಎಂಬುವವರು ಜೊತೆ ...

Widgets Magazine