ವಿಜಯ್ ದೇವರಕೊಂಡ ಜತೆ ನಟಿಸಲು ನೋ ಎಂದ ಆ ಬಾಲಿವುಡ್ ನಟಿ ಯಾರು ಗೊತ್ತಾ?

ಬೆಂಗಳೂರು, ಭಾನುವಾರ, 7 ಅಕ್ಟೋಬರ್ 2018 (09:03 IST)

ಹೈದರಾಬಾದ್ : ಟಾಲಿವುಡ್ ನ ನಟ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಸೂಪರ್ ಹಿಟ್ ಆದ ಮೇಲೆ ಇದೀಗ ಇವರಿಗೆ ಆಫರ್ ಗಳ ಸುರಿಮಳೆಯೇ ಹರಿದುಬರುತ್ತಿದೆ. ಅಷ್ಟೇ ಅಲ್ಲದೇ ಇವರ ಜೊತೆ ನಟಿಸಲು ನಟಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗ ಬಾಲಿವುಡ್ ನಟಿಯೊಬ್ಬಳು ಮಾತ್ರ ಇವರ ಜೊತೆ ನಟಿಸಲು ನಿರಾಕರಿಸಿದ್ದಾಳೆ.


ಹೌದು. ಆ ನಟಿ ಬೇರೆ ಯಾರು ಅಲ್ಲ. ಇತ್ತೀಚೆಗಷ್ಟೇ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್. ನಟ ವಿಜಯ್ ದೇವರಕೊಂಡ ತಮ್ಮ ಮುಂದಿನ ಚಿತ್ರಕ್ಕೆ ಜಾಹ್ನವಿಯನ್ನು ನಾಯಕಿಯಾಗಿ ಹಾಕಿಕೊಳ್ಳಲು ಇಚ್ಚಿಸಿದ್ದರು. ಇದಕ್ಕೆ ಸಮ್ಮತಿ ನೀಡಿದ ನಿರ್ಮಾಪಕರು ಜಾಹ್ನವಿಗೆ ಆಫರ್ ಮಾಡಿದ್ದಾರಂತೆ. ಆದರೆ, ನಟಿ ಜಾಹ್ನವಿ ಇದಕ್ಕೆ ನೋ ಎಂದಿದ್ದಾರಂತೆ.


ಈ ಬಗ್ಗೆ ಮಾತನಾಡಿದ ನಟಿ ಜಾಹ್ನವಿ,’ನಾನೂ ಬಾಲಿವುಡ್​ ಚಿತ್ರಗಳಿಗೆ ಹೆಚ್ಚು ಒತ್ತು ಕೊಡುತ್ತೇನೆ. ಸೌಥ್ ಇಂಡಿಯನ್ ಚಿತ್ರಗಳಿಗೆ ಬರೋಲ್ಲ ಎಂದು ಹೇಳಿದ್ದಾರೆ. ನಟಿ ಜಾಹ್ನವಿ, ಸ್ಟಾರ್​ ನಟ  ವಿಜಯ್ ದೇವರಕೊಂಡ ಜತೆ ನಟಿಸುವುದಿಲ್ಲ ಎಂದಿದ್ದು, ವಿಜಯ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಸಪ್ನಾ ಪಬ್ಬಿ ಬಿಕಿನಿ ಧರಿಸಲು ನಿರಾಕರಿಸಿದಾಗ ಪ್ರಾಜೆಕ್ಟ್ ಪ್ರೊಡ್ಯೂಸರ್ ಮಾಡಿದ್ದೇನು ಗೊತ್ತಾ?

ಮುಂಬೈ : ಇತ್ತೀಚೆಗೆ ನಟಿಯರು ಒಬ್ಬೊರಾಗಿಯೇ ಸಿನಿಮಾರಂಗದಲ್ಲಿ ತಾವು ಎದುರಿಸಿದ್ದ ಕಾಸ್ಟಿಂಗ್ ಕೌಚ್ ...

news

ಈ ನಟನ ಜೊತೆ ಮತ್ತೊಮ್ಮೆ ನಟಿಸಲು ಸ್ಯಾಂಡಲ್ ವುಡ್ ಗೆ ರೀ-ಎಂಟ್ರಿ ನೀಡಲಿದ್ದಾರಂತೆ ನಟಿ ರಮ್ಯಾ!

ಬೆಂಗಳೂರು : ರಾಜಕೀಯದಲ್ಲಿ ಸಕ್ರಿಯರಾಗಿದ್ದ ಸ್ಯಾಂಡಲ್ ವುಡ್ ನಟಿ ರಮ್ಯಾ ಅವರು ಇದೀಗ ಸ್ಯಾಂಡಲ್ ವುಡ್ ನ ...

news

ರಕ್ಷಿತ್ ಶೆಟ್ಟಿ ಬಗ್ಗೆ ನವರಸ ನಾಯಕ ಜಗ್ಗೇಶ್ ಹೇಳಿದ್ದೇನು?

ಬೆಂಗಳೂರು: ನವರಸನಾಯಕ ಜಗ್ಗೇಶ್ ಅವರು ನಟ ರಕ್ಷಿತ್ ಶೆಟ್ಟಿ ಅವರನ್ನು ನನ್ನ ಮಗನಷ್ಟೇ ಪ್ರೀತಿಸುವೆ ಎಂದು ...

news

‘ದಿ ವಿಲನ್’ ಚಿತ್ರತಂಡದಲ್ಲಿ ಅಸಮಾಧಾನದ ಹೊಗೆ ಯಾಕೆ ಕಾಣಿಸಿಕೊಂಡಿದೆ ಗೊತ್ತಾ?

ಬೆಂಗಳೂರು: 'ದಿ ವಿಲನ್' ಸಿನಿಮಾದ ಚಿತ್ರತಂಡದಲ್ಲಿ ಈಗ ಅಸಮಾಧಾನದ ಹೊಗೆ ಎದ್ದಿದೆಯಂತೆ.ಈ ಅಸಮಾಧಾನಕ್ಕೆ ...

Widgets Magazine