ನಟಿ ಕಂಗನಾರನ್ನು ಬಿಗಿದಪ್ಪಿಕೊಂಡು , ಅವರ ಕೇಶರಾಶಿಯ ಪರಿಮಳವನ್ನು ಆಘ್ರಾಣಿಸುತ್ತಿದ್ದ ಆ ನಿರ್ದೇಶಕ ಯಾರು ಗೊತ್ತಾ?

ಮುಂಬೈ, ಸೋಮವಾರ, 8 ಅಕ್ಟೋಬರ್ 2018 (08:27 IST)

ಮುಂಬೈ : ಬಾಲಿವುಡ್ ನಟಿ ತನುಶ್ರೀ ದತ್ತ ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ಬೆನ್ನಲೇ ಇದೀಗ ಬಾಲಿವುಡ್ ನಟಿ ಕಂಗನಾ ಕ್ವೀನ್ ಚಿತ್ರದ ನಿರ್ದೇಶಕ ವಿಕಾಸ್ ಬಹ್ಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.


ಇತ್ತೀಚೆಗೆ ಫ್ಯಾಂಟ ಫಿಲಂಸ್ ಮಹಿಳಾ ಉದ್ಯೋಗಿಯೊಬ್ಬರು ನಿರ್ದೇಶಕ 'ವಿಕಾಸ್ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರಿಂದ ಆ ಸಂಸ್ಥೆಯ ಪಾಲುದಾರರಾಗಿದ್ದ ನಿರ್ದೇಶಕ ಅನುರಾಜ್ ಕಶ್ಯಪ್ ಅವರಿಗೆ ದೂರು ನೀಡಿ ಕೆಲಸ ಬಿಟ್ಟಿರುವುದಾಗಿ ಆರೋಪಿಸಿದ್ದರು.
ಆ ಮಹಿಳೆಯ ಆರೋಪಕ್ಕೆ ಬೆಂಬಲ ನೀಡಿದ ಕಂಗನಾ 'ನಾನು ಆಕೆಯನ್ನು ಸಂಪೂರ್ಣವಾಗಿ ನಂಬುತ್ತೇನೆ. ಯಾಕೆಂದರೆ ಕ್ವೀನ್ ಚಿತ್ರದ ಸೆಟ್ ನಲ್ಲಿ ವಿಕಾಸ್ ನನ್ನ ಜೊತೆ ತುಂಬಾ ಕೆಟ್ಟದ್ದಾಗಿ ನಡೆದುಕೊಂಡಿದ್ದಾರೆ ಎಂಬುದು ಆರೋಪಿಸಿದ್ದಾರೆ.


ಕ್ವೀನ್ ಸಿನಿಮಾದ ವೇಳೆ ವಿಕಾಸ್ ಗೆ ಮದುವೆಯಾಗಿದ್ದರೂ, ಪ್ರತಿ ದಿನ ಹುಡುಗಿಯರ ಜತೆ ಸಂಪರ್ಕವಿಟ್ಟುಕೊಂಡಿದ್ದರು. ಅದೂ ಅಲ್ಲದೇ, ಹಲವಾರು ಸಂದರ್ಭಗಳಲ್ಲಿ ವಿಕಾಸ್ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಅವರು ನನ್ನನ್ನು ಬಿಗಿದಪ್ಪಿ, ನನ್ನ ಕೇಶರಾಶಿಯ ಪರಿಮಳವನ್ನು ಆಘ್ರಾಣಿಸುತ್ತಿದ್ದರು. ಅವರಿಂದ ಬಿಡಿಸಿಕೊಳ್ಳಲು ನಾನು ತುಂಬಾ ಕಷ್ಟ ಪಡಬೇಕಾಗುತ್ತಿತ್ತು ಎಂದು ಕಂಗನಾ, ವಿಕಾಸ್ ವರ್ತನೆಯ ಕುರಿತು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಿರುತೆರೆ ನಟಿಯ ಮೇಲೆ ಸ್ನೇಹಿತನಿಂದ ಹಲ್ಲೆ

ಬೆಂಗಳೂರು : ಕಿರುತೆರೆ ನಟಿಯೊಬ್ಬಳ ಮೇಲೆ ಆಕೆಯ ಸ್ನೇಹಿತನೇ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ ...

news

ನಾನಾ ಪಾಟೇಕರ್‌ ವಿರುದ್ಧ ಮತ್ತೊಮ್ಮೆ ಲೈಂಗಿಕ ಕಿರುಕುಳದ ದೂರು ದಾಖಲಿಸಿದ ನಟಿ ತನುಶ್ರೀ ದತ್ತಾ

ಮುಂಬೈ : ಸಿನಿಮಾ ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್‌ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ...

news

ಗಾಯಕ‌ ಕೈಲಾಶ್ ಖೇರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಯಾರು?

ಮುಂಬೈ : ಟ್ವೀಟರ್ ನಲ್ಲಿ‌ ಶುರುವಾಗಿರುವ ಅಭಿಯಾನದಲ್ಲಿ, ಈಗಾಗಲೇ‌ ಅನೇಕ ಖ್ಯಾತನಾಮರ ವಿರುದ್ಧ ಲೈಂಗಿಕ‌ ...

news

ವಿಜಯ್ ದೇವರಕೊಂಡ ಜತೆ ನಟಿಸಲು ನೋ ಎಂದ ಆ ಬಾಲಿವುಡ್ ನಟಿ ಯಾರು ಗೊತ್ತಾ?

ಹೈದರಾಬಾದ್ : ಟಾಲಿವುಡ್ ನ ನಟ ವಿಜಯ್ ದೇವರಕೊಂಡ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಸೂಪರ್ ಹಿಟ್ ಆದ ಮೇಲೆ ...

Widgets Magazine