ಇಷ್ಟು ಬೇಗ ಸಮಂತಾ ತಾಯಿಯಾಗುವುದು ಇಷ್ಟವಿಲ್ಲ ಎಂದು ಹೇಳಿದವರು ಯಾರು?

ಹೈದರಾಬಾದ್, ಗುರುವಾರ, 13 ಸೆಪ್ಟಂಬರ್ 2018 (06:51 IST)

ಹೈದರಾಬಾದ್ : ಸದ್ಯದಲ್ಲೇ ತಾಯಿಯಾಗಬೇಕೆಂದು ತೆಲುಗು ನಟಿ ಸಮಂತಾ ಆಸೆಪಟ್ಟಿದ್ದರು. ಆದರೆ ಸದ್ಯಕ್ಕೆ ಅವರ ಆಸೆ ಈಡೇರುತ್ತಿಲ್ಲವಂತೆ.


ಹೌದು. ತೆಲುಗು ಸ್ಟಾರ್ ಕಪಲ್ ಆಗಿರುವ ಸಮಂತಾ ಮತ್ತು ಮದುವೆಯಾಗಿ ಒಂದು ವರ್ಷ ಆಗುತ್ತಾ ಬಂದಿತ್ತು. ಇಬ್ಬರ ಬಳಿ ಎಲ್ಲರು ಗುಡ್ ನ್ಯೂಸ್ ಯಾವಾಗ ಅಂತ ಕೇಳ್ತಾನೆ ಇರ್ತಾರೆ. ಇತ್ತೀಚೆಗೆ ನಟಿ ಸಮಂತಾ ಅವರು ಕೂಡ ತಾಯಿಯಾಗುವ ಹಂಬಲವನ್ನು ವ್ಯಕ್ತಪಡಿಸಿದ್ದರು.


ಆದರೆ ಇಷ್ಟು ಬೇಗ ಮಗುವನ್ನು ಪಡೆಯಲು ಸಮಂತಾ ಪತಿ ನಟ ನಾಗಚೈತನ್ಯಗೆ ಇಷ್ಟವಿಲ್ಲವಂತೆ. ಹೀಗಾಗಿ, ಸದ್ಯಕ್ಕೆ ಮಕ್ಕಳು ಬೇಡ ಎಂದು ನಿರ್ಧರಿಸಿಕೊಂಡಿರುವುದಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಭೋಜ್ಪುರಿ ನಟಿ ಪೂನಂ ದುಬೆ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ದೇನು?

ಮುಂಬೈ : ಭೋಜ್ಪುರಿ ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ಪೂನಂ ದುಬೆ ಇದೀಗ ಭೋಜ್ಪುರಿ ಚಲನ ...

news

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಕರೀನಾ ಕಪೂರ್

ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಇದೀಗ ಎರಡನೇ ಮಗುವಿಗೆ ತಾಯಿಯಾಗುವ ನಿರ್ಧಾರ ಮಾಡಿದ್ದಾರಂತೆ. ಈ ...

news

ಸಚಿನ್ ತೆಂಡುಲ್ಕರ್ ತೆಲುಗು ನಟಿಯ ಜೊತೆಗೆ ರೊಮ್ಯಾನ್ಸ್ ಮಾಡಿದ್ರು ಎಂದ ಶ್ರೀರೆಡ್ಡಿ

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ ಈ ಹಿಂದೆ ...

news

ಕಿಮ್ ಕರ್ದಾಶಿಯನ್ ಈ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಯಾಕೆ ಗೊತ್ತಾ?

ಮುಂಬೈ: ಹಾಟ್ ಬೆಡಗಿ ಕಿಮ್ ಕರ್ದಾಶಿಯನ್ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಕಿಮ್ ಹೊಸ ಅವತಾರದಲ್ಲಿ ...

Widgets Magazine
Widgets Magazine