ಮುಂಬೈ : ಜೀವನದ ಅಡಿಪಾಯವಾದ ತಂದೆಯನ್ನು ನೆನೆದು ಜೂನ್ 17 ರಂದು ವಿಶ್ವತಂದೆಯಂದಿರ ದಿನವನ್ನು ಎಲ್ಲರೂ ಅದ್ದೂರಿಯಾಗಿ ಆಚರಿಸಿದ್ದರೆ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರಿಗೆ ಮಾತ್ರ ತಂದೆಯಂದಿರ ದಿನದಲ್ಲಿ ನಂಬಿಕೆಯಿಲ್ಲವಂತೆ.