ನಟಿ, ರಾಜಕಾರಣಿ ಜಯಪ್ರದಾ ಅವರು ಸಮಾಜವಾದಿ ಪಕ್ಷದ ನಾಯಕ ಆಜಮ್ ಖಾನ್ ಅವರನ್ನು ಅಲ್ಲಾವುದ್ದೀನ್ ಖಿಲ್ಜಿಗೆ ಹೋಲಿಸಿದ್ದು ಯಾಕೆ ಗೊತ್ತಾ?

ಬೆಂಗಳೂರು, ಭಾನುವಾರ, 11 ಮಾರ್ಚ್ 2018 (11:26 IST)

Widgets Magazine

ಬೆಂಗಳೂರು : ಬಾಲಿವುಡ್ ನ ಪದ್ಮಾವತ್ ಚಿತ್ರವನ್ನು ವಿಕ್ಷೀಸಿದ ನಟಿ, ರಾಜಕಾರಣಿ ಜಯಪ್ರದಾ ಅವರು ಅದರಲ್ಲಿ ಬರುವ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರವನ್ನು ಸಮಾಜವಾದಿ ಪಕ್ಷದ ಆಜಮ್ ಖಾನ್ ಅವರಿಗೆ  ಹೋಲಿಕೆ ಮಾಡಿದ್ದಾರೆ.


2009ರಲ್ಲಿ ರಾಮಪುರ ಕ್ಷೇತ್ರದಿಂದ ಪುನರಾಯ್ಕೆ ಬಯಸಿದ್ದಾಗ ಆಜಮ್ ಖಾನ್ ಅವರು ಜಯಪ್ರದಾ ಅವರಿಗೆ  ಕಿರುಕುಳ ಕೊಟ್ಟಿದ್ದಲ್ಲದೆ, ಚುನಾವಣೆಯ ವೇಳೆ ತಮ್ಮ ಇಮೇಜ್‌ ಹಾಳು ಮಾಡಲು ತಂತ್ರಗಳನ್ನು ರೂಪಿಸಿದ್ದನ್ನು ನೆನೆದು ಅವರು ಆಜಮ್ ಖಾನ್ ಅವರನ್ನು ಪದ್ಮಾವತ್ ಚಿತ್ರದ ಅಲ್ಲಾವುದ್ದೀನ್ ಖಿಲ್ಜಿಗೆ ಹೋಲಿಸಿದ್ದಾರೆ ಎಂದು ತಿಳಿದುಬಂದಿದೆ.


ಈ ಬಗ್ಗೆ ಮಾತನಾಡಿದ ಅವರು, ‘ಪದ್ಮಾವತ್‌ ಚಿತ್ರವನ್ನು ವೀಕ್ಷಿಸುತ್ತಿರುವಾಗ ನನಗೆ ಅದರಲ್ಲಿನ ಖಿಲ್ಜಿ ಪಾತ್ರ ಆಜಂ ಖಾನ್‌ ಅವರನ್ನು ನೆನಪಿತು. ಆತ ಚುನಾವಣೆ ವೇಳೆ ನನಗೆ ಕೊಟ್ಟಿದ್ದ ಕಿರುಕುಳುಗಳು ನೆನಪಿಗೆ ಬಂದವು. ಚುನಾವಣೆ ವೇಳೆ ಅಂದು ಆಜಂ ಖಾನ್‌  ನನ್ನ ಫೋಟೋಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ತಿರುಚಿ ಸಿಡಿಗಳನ್ನು ಹಂಚುತ್ತಿದ್ದರು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ನಾನು ಎಚ್ಚರಿಕೆ ನೀಡಿದ್ದೆ. ಆದರೆ ಅದೇ ವೇಳೆ ನಾನು ಚುನಾವಣೆಯಲ್ಲಿ ಜಯ ಗಳಿಸಿದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪ್ರಧಾನಿ ಮೋದಿ ಅವರ ಜೀವನಾಧಾರಿತ ಬಾಲಿವುಡ್ ಚಿತ್ರದಲ್ಲಿ ಮೋದಿ ಅವರ ಪಾತ್ರದಲ್ಲಿ ನಟಿಸುವವರು ಯಾರು ಗೊತ್ತಾ...?

ಮುಂಬೈ : ದೇಶದ ಮಹಾನ್ ವ್ಯಕ್ತಿ, ಪ್ರಸಿದ್ಧ ಸಿನಿಮಾ ತಾರೆಯರು, ಸ್ಪೋರ್ಟ್ ಮ್ಯಾನ್ ಹೀಗೆ ಹಲವರ ಜೀವನ ...

news

ಪುನೀತ್ ರಾಜ್ ಕುಮಾರ್ ಅವರು ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲನ್ನು ಹತ್ತಿದ್ದು ಹೇಗೆ ಗೊತ್ತಾ...?

ಮೈಸೂರು : ಸಾಮಾನ್ಯ ಜನರು ಮೈಸೂರು ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲನ್ನು ಹತ್ತಲು ಹಿಂದೆಟ್ಟು ...

news

ಕಾಲಾ ಚಿತ್ರದಲ್ಲಿ ನಟಿಸಿದ ನಾಯಿ ಈಗ ಸುದ್ದಿಯಾಗಿರುವುದು ಯಾಕೆ ಗೊತ್ತಾ..?

ಚೆನ್ನೈ : ಸಿನಿಮಾದ ಸೂಪರ್ ಸ್ಟಾರ್ ಗಳ ಆಪ್ತರು, ಸ್ನೇಹಿರು, ಅವರ ಜೊತೆ ನಟಿಸಿದ ಕಲಾವಿದರು ಆಗಾಗ ...

news

ಕತ್ರಿನಾ ಕೈಫ್ ಹೀಗೆಲ್ಲಾ ಮಾಡಿರುವುದಕ್ಕೆ ಅಮೀರ್ ಖಾನ್ ಅವರು ಸಖತ್ ಸಿಟ್ಟಾಗಿದ್ದಾರಂತೆ!

ಮುಂಬೈ : ಹಿಂದಿನ ದಿನಗಳಲ್ಲಿ ‘ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಶಾರುಖ್ ಖಾನ್ ಅವರು ಕತ್ರಿನಾ ಕೈಫ್ ಅವರ ...

Widgets Magazine