ಮುಂಬೈ : ಬಾಲಿವುಡ್ ನಟ ಅಜಯ್ ದೇವಗನ್ ಅವರು ತಮ್ಮ ಪತ್ನಿ ಕಾಜೋಲ್, ಪುತ್ರಿ ನ್ಯಾಸಾ ಹಾಗೂ ಪುತ್ರ ಯುಗ್ ಜೊತೆ ಪ್ಯಾರಿಸ್ ಗೆ ತೆರಳಿದ್ದು, ಅಲ್ಲೇ ತಮ್ಮ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿದ್ದರು. ಆದರೆ ಇದೀಗ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಫೋಟೋ ಒಂದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.