ಯಾರಿಂದ ತಪ್ಪಿಸಿಕೊಳ್ಳಲು ಕಾಲಿವುಡ್ ನಟ ಸೂರ್ಯ ಅವರು ಚಿತ್ರಮಂದಿರದ ಗೇಟ್ ಹಾರಿದ್ದು...?

ಆಂಧ್ರಪ್ರದೇಶ, ಗುರುವಾರ, 18 ಜನವರಿ 2018 (07:41 IST)

ಆಂಧ್ರಪ್ರದೇಶ : ಕಾಲಿವುಡ್ ನಟ ಸೂರ್ಯ ಅವರು ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಚಿತ್ರಮಂದಿರದ ಗೇಟ್ ಹಾರಿದ ಘಟನೆ ನಡೆದಿದೆ.


ಕಳೆದ ವಾರ ಸೂರ್ಯ ಅವರು ಅಭಿನಯಿಸಿದ ಗ್ಯಾಂಗ್ ಚಿತ್ರ ಬಿಡುಗಡೆಯಾಗಿದ್ದು ಅದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದ್ದು, ತಮಿಳು, ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದ ಕಾರಣ ಚಿತ್ರ ಪ್ರಮೋಷನ್ ಗಾಗಿ ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಗೆ ಸೂರ್ಯ ಅವರು ಬಂದಿದ್ದರು. ಈ ವಿಷಯ ತಿಳಿದ ಅಭಿಮಾನಿಗಳು ಅವರನ್ನು ನೋಡಲು ಚಿತ್ರಮಂದಿರದ ಬಳಿ ಆಗಮಿಸಿದ್ದಾಗ ಅವರಿಂದ ತಪ್ಪಿಸಿಕೊಳ್ಳಲು ಸೂರ್ಯ ಅವರು ಕ್ಲೋಸ್ ಮಾಡಿದ್ದ ಚಿತ್ರಮಂದಿರದ ಗೇಟ್ ಹಾರಿ ತಮ್ಮ ಕಾರಿನಲ್ಲಿ ಹೋಗಿದ್ದಾರೆ. ಅವರು ಗೇಟ್ ಹಾರಿದ ಆ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಸೋನಂ ಕಪೂರ್ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವವರ ವಿರುದ್ಧ ಕಿಡಿಕಾರಿದ್ದು ಯಾಕೆ?

ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಅವರು ‘ನಿಮ್ಮ ಮದುವೆ ಯಾವಾಗ, ಯಾರ ಜೊತೆ ಮದುವೆ ಮುಂತಾದ ವೈಯಕ್ತಿಕ ...

news

ಬಾಲಿವುಡ್ ನಟ ಹೃತಿಕ್ ರೋಶನ್ ಮತ್ತೊಮ್ಮೆ ಮದುವೆಯಾಗಲಿದ್ದಾರಂತೆ! ವಧು ಯಾರು ಗೊತ್ತಾ....?

ಮುಂಬೈ : ಬಾಲಿವುಡ್ ನಟ ಹೃತಿಕ್ ರೋಶನ್ ಹಾಗು ಸುಸೇನ್ ಖಾನ್ ಇಬ್ಬರು ವಿಚ್ಛೇದನ ಪಡೆದು ದೂರವಾಗಿದ್ದು, ಈಗ ...

news

ದರ್ಶನ್ ಅವರ ಲ್ಯಾಂಬೊರ್ಗಿನಿ ಕಾರಲ್ಲಿ ಬರುವಾಗ ಪೊಲೀಸರು ತಡೆದದ್ದು ಯಾಕೆ ಗೊತ್ತಾ...?

ಮೈಸೂರು : ದರ್ಶನ್ ಅವರು ಲ್ಯಾಂಬೊರ್ಗಿನಿ ಕಾರನ್ನು ಖರೀದಿಸಿದ ವಿಷಯ ಎಲ್ಲರಿಗೂ ತಿಳಿದಿದೆ ಇದೆ. ಅವರು ಈ ...

news

ಗೋವಾ ಬೀಚ್ ನಲ್ಲಿ ಅನುಮಾನಾಸ್ಪದವಾಗಿ ನಟನ ಮೃತದೇಹ ಪತ್ತೆ

ಪಣಜಿ: ಮಲಯಾಳಂನ ಉದಯೋನ್ಮುಖ ನಟ ಸಿಧು ಆರ್ ಪಿಳ್ಳೈ ಗೋವಾದ ಬೀಚ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ...

Widgets Magazine