ಜಾಹ್ನವಿ ಕಪೂರ್ ಅಭಿನಯದ ‘ಧಡಕ್’ ಚಿತ್ರದ ಶೂಟಿಂಗ್ ವೇಳೆ ಕರಣ್ ಜೋಹರ್ ಈ ನಿಯಮ ವಿಧಿಸಿದ್ದು ಯಾಕೆ?

ಮುಂಬೈ, ಬುಧವಾರ, 14 ಮಾರ್ಚ್ 2018 (06:34 IST)

ಮುಂಬೈ : ಬಾಲಿವುಡ್ ನಟಿ ಶ್ರೀದೇವಿ ಅವರ  ಪುತ್ರಿ ಜಾಹ್ನವಿ ಕಪೂರ್ ಅವರು ಮೊದಲ ಬಾರಿ  ನಟಿಸುತ್ತಿರುವ ‘ಧಡಕ್’ ಚಿತ್ರದ ಶೂಟಿಂಗ್ ವೇಳೆ ನಿರ್ಮಾಪಕ ಕರಣ್ ಜೋಹರ್ ಅವರು ಹೊಸ ನಿಯಮವೊಂದನ್ನು ಜಾರಿ ಗೊಳಿಸಿದ್ದಾರೆ.


ಇತ್ತಿಚೆಗೆ ಸಿನಿಮಾದ ದೃಶ್ಯಗಳನ್ನು ರಿಲೀಸ್ ಮಾಡುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗುತ್ತಿತ್ತು. ಇದನ್ನು ತಡೆಯಲು ಚಿತ್ರದ  ನಿರ್ಮಾಪಕ ಕರಣ್ ಜೋಹರ್ ಅವರು ಶೂಟಿಂಗ್ ವೇಳೆ ಯಾರು ಮೊಬೈಲ್ ಬಳಸಬಾರದೆಂಬ ನಿಯಮವೊಂದನ್ನು ವಿಧಿಸಿದ್ದಾರೆ.


ಈ ಹಿಂದೆ ತಮಿಳು ನಟ ವಿಜಯ್ ಅವರು ಕೂಡ  ಚಿತ್ರದ ದೃಶ್ಯಗಳು ಲೀಕ್ ಆಗುವುದನ್ನು ತಡೆಯಲು ಇದೇ ಕ್ರಮವನ್ನು ತೆಗೆದುಕೊಂಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಆರೋಗ್ಯದಲ್ಲಿ ಏರುಪೇರು!

ಮುಂಬೈ : ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ನಟಿಸಲಿರುವ ‘ಥಗ್ಸ್ ಆಫ್ ಹಿಂದೂಸ್ತಾನ್ ‘ಚಿತ್ರದ ಶೂಟಿಂಗ್ ...

news

ರಾಖಿ ಸಾವಂತ್ ಅವರು ಸನ್ನಿ ಲಿಯೋನಾ ಮೇಲೆ ಮಾಡಿರುವ ಆರೋಪವೇನು ಗೊತ್ತಾ..?

ಮುಂಬೈ : ಬಾಲಿವುಡ್ ನ ಮಾದಕ ನಟಿಯರಾದ ಸನ್ನಿ ಲಿಯೋನಾ ಹಾಗೂ ರಾಖಿ ಸಾವಂತ್ ನಡುವೆ ಆಗಾಗ ಘರ್ಷಣೆಗಳು ...

news

ಮಹಿಳಾ ದಿನದಂದು ಅಮಿತಾಬ್ ಬಚ್ಚನ್ ಅವರು ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು ಯಾಕೆ?

ಮುಂಬೈ : ಮಹಿಳೆ ದಿನಾಚರಣೆ ದಿನದಂದು ಎಲ್ಲರೂ ಮಹಿಳೆಯರಿಗೆ ವಿಶೇಷವಾದ ರೀತಿಯಲ್ಲಿ ಶುಭಾಶಯ ತಿಳಿಸಿದ ಹಾಗೆ ...

news

ಪುನೀತ್ ಅವರ ಹೊಸ ಹೇರ್ ಸ್ಟೈಲ್ ಕುರಿತು ಹಲವರು ಆಕ್ಷೇಪ ಮಾಡಿದ್ದು ಯಾಕೆ ಗೊತ್ತಾ…?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮಾಡಿಸಿಕೊಂಡಿರುವ ಹೊಸ ಹೇರ್ ...

Widgets Magazine
Widgets Magazine