ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ತಮ್ಮ ಪತಿಗೆ ಪ್ರತಿದಿನ ಬೈಯುವುದು ಯಾಕೆ ಗೊತ್ತಾ?

ಮುಂಬೈ, ಬುಧವಾರ, 21 ಫೆಬ್ರವರಿ 2018 (06:15 IST)

ಮುಂಬೈ : ‘ಹಿಚ್ಕಿ’ ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಮರಳಿ ಬಂದ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ತಮ್ಮ ಖಾಸಗಿ ಜೀವನಕ್ಕೆ ಸಂಬಂಧಪಟ್ಟ ವಿಷಯವೊಂದನ್ನು ಬಹಿರಂಗಪಡಿಸಿಸ್ದಾರೆ.


ಇತ್ತಿಚೆಗೆ ಸಿನಿಮಾದ ಪ್ರಮೋಶನ್ ಗಾಗಿ ನೇಹಾ ಧುಪಿಯಾ ಚಾಟ್ ಶೋನಲ್ಲಿ ಭಾಗಿಯಾಗಿದ್ದ ರಾಣಿ ಮುಖರ್ಜಿ ಅವರಿಗೆ ನಿರೂಪಕಿ ನೇಹಾ ಧುಪಿಯಾ ಅವರು ನೀವು ನಿಮ್ಮ ಪತಿಗೆ ಬೈಯುತ್ತೀರಾ ಎಂದು ಪ್ರಶ್ನಿಸಿದಾಗ ಅದಕ್ಕೆ ಅವರು ಹೌದು, ನನ್ನ ಪತಿಗೆ ನಾನು ಪ್ರತಿದಿನ ಬೈಯುತ್ತೇನೆ ಮತ್ತು ಶಾಪವನ್ನು ಹಾಕುತ್ತೇನೆ. ಆದ್ರೆ ಇದೆಲ್ಲವನ್ನೂ ಪ್ರೀತಿಯಿಂದ ಮಾಡುತ್ತೇನೆ, ವಿನಃ ಕೋಪದಿಂದಲ್ಲ. ನಾನು ಯಾರನ್ನು ಹೆಚ್ಚಾಗಿ ಪ್ರೀತಿಸುತ್ತೇನೋ ಅವರನ್ನು ನಾನು ಯಾವಾಗಲೂ ಬೈಯುತ್ತಿರುತ್ತೇನೆ. ನನಗೆ ಇಷ್ಟವಾದವರೊಂದಿಗೆ ಯಾವಾಗಲೂ ನಾನು ತರ್ಲೆ ಮಾಡುತ್ತಾ ಇರುತ್ತೇನೆ ಎಂದು ಉತ್ತರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ಖಾಸಗಿ ಜೀವನ ಪ್ರಮೋಶನ್ ಸಿನಿಮಾ ನೇಹಾ ಧುಪಿಯಾ ರಾಣಿ ಮುಖರ್ಜಿ Mumbai Promotion Film Private Life Neha Dupiya Rani Mukarji

ಸ್ಯಾಂಡಲ್ ವುಡ್

news

ಕಣ್ಸನ್ನೆ ಖ್ಯಾತಿಯ ನಟಿ ಪ್ರಿಯಾ ಪ್ರಕಾಶ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?

ಕೊಚ್ಚಿ: ಕಣ್ಸನ್ನೆ ಹಾಡಿನ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದ ಮಲಯಾಳಂ ಸಿನಿಮಾ ಒರು ಆಧಾರ್ ಲವ್ ಸಿನಿಮಾ ...

news

ಅಕ್ಷಯ್ ಜೊತೆ ನಟನೆ ಪರಿಣಿತಿ ಚೋಪ್ರಾ ಫುಲ್ ಖುಷ್

ಅಕ್ಷಯ್ ಕುಮಾರ್ ಅವರೊಂದಿಗೆ ಮೊದಲ ಬಾರಿ ಪರದೆಯನ್ನು ಹಂಚಿಕೊಳ್ಳುತ್ತಿರುವ ಪರಿಣಿತಿ ಚೋಪ್ರಾ ತಾವು 'ಕೇಸರಿ' ...

news

20 ವರ್ಷಗಳ ನಂತ್ರ ತೆರೆಯತ್ತ ಖಾನ್ ಸಹೋದರರು..!!

ಚಕ್ರಿ ಟೋಲೆಟಿ ಅವರ ನಿರ್ದೇಶನದಲ್ಲಿ ಮುಂಬರಲಿರುವ 'ವೆಲ್‌‍ಕಮ್ ಟು ನ್ಯೂಯಾರ್ಕ್' ಚಿತ್ರದ ಟ್ರೇಲರ್ ಮತ್ತು ...

news

ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಜೊತೆ ನಟಿಸಲು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಅಮಿತಾಬ್ ಬಚ್ಚನ್!

ಮುಂಬೈ : ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ನಟಿಯರಾದ ದೀಪಿಕಾ ಪಡುಕೋಣೆ ...

Widgets Magazine
Widgets Magazine