ಶಾಹಿದ್ ಕಪೂರ್ ಈಗ ವಾಸವಿರುವ ಮನೆಯನ್ನು ಬಿಟ್ಟು ಬೇರೆ ಮನೆ ಹುಡುಕುತ್ತಿರಲು ಕಾರಣವೇನು ಗೊತ್ತಾ

ಮುಂಬೈ, ಸೋಮವಾರ, 12 ಫೆಬ್ರವರಿ 2018 (21:33 IST)

ಮುಂಬೈ : ಶಾಹಿದ್ ಕಪೂರ್ ಅವರು ತಾವು ಈಗಿರುವ ಮನೆಯನ್ನು ಬಿಟ್ಟು ವಾಸಕ್ಕೆ ಬೇರೆ ಮನೆ ಹುಡುಕಾಟ ಶುರುಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.


ಇವರು ಮುಂಬೈನ ಜುಹುನಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ತಮ್ಮ ಕುಟುಂಬದವರ ಜೊತೆ ವಾಸವಾಗಿದ್ದು, ಈಗ ಅಪಾರ್ಟ್ಮೆಂಟ್ ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಕಾರಣ ಅಲ್ಲಿ ವೇಶ್ಯೆಯರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇದು ಶಾಹೀದ್ ಗೆ ಇಷ್ಟವಾಗ್ತಿಲ್ಲ. ಹಾಗೇ ಅಪಾರ್ಟ್ಮೆಂಟ್ ಆಸುಪಾಸು ಮಾಂಸ ಮಾರಾಟದ ಅಂಗಡಿ ಕೂಡ ಶುರುವಾಗುತ್ತಿದ್ದು, ಇದು ಶಾಹಿದ್ ಕುಟುಂಬಸ್ಥರಿಗೆ ಕಿರಿಕಿರಿಯುಂಟು ಮಾಡುತ್ತಿದೆ. ಹಾಗಾಗಿ ಬೇರೆ ಮನೆ ಹುಡುಕಾಟದಲ್ಲಿ  ತೊಡಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

3 ದಿನದ ಪ್ಯಾಡ್‌ಮೆನ್ ಗಳಿಕೆ ಎಷ್ಟು ಗೊತ್ತಾ...!

ಹೊಸ ದಿಲ್ಲಿ: ಕಳೆದ ಶುಕ್ರವಾರ ತೆರೆಕಂಡ ಬಾಲಿವೂಡ್ ಬಿಗ್ ಬಜೆಟ್ ಚಿತ್ರವಾದ ಪ್ಯಾಡ್‌ಮಾನ್‌ಗೆ ...

news

ಬಾಕ್ಸ್ ಆಫೀಸ್‌ನಲ್ಲಿ ಗಳಿಕೆಯ ಭರವಸೆ ಮೂಡಿಸಿದ ಪ್ಯಾಡ್‌ಮ್ಯಾನ್

ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್‌ಮ್ಯಾನ್ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಆರಂಭವನ್ನು ...

news

ಪ್ರಭಾಸ್ ಜೊತೆಗಿನ ಮದುವೆ ಕುರಿತ ಪ್ರಶ್ನೆಗೆ ಅನುಷ್ಕಾ ಪ್ರತಿಕ್ರಿಯೆ ಏನು ಗೊತ್ತಾ?

ದೀಪ್‌ವೀರ್ (ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್) ಅಭಿಮಾನಿಗಳು ಮಾತ್ರವಲ್ಲ, ಪ್ರನುಷ್ಕಾ (ಪ್ರಭಾಸ್ ...

news

ಸನ್ನಿ ಲಿಯೋನ್ ತಮ್ಮದೇ ಕಾಸ್ಮೆಟಿಕ್ ಬ್ರ್ಯಾಂಡ್ ಸ್ಥಾಪಿಸುತ್ತಿದ್ದಾರಂತೆ..!?

ಸನ್ನಿ ಲಿಯೋನ್ ತಮ್ಮ ಸ್ಟಾರ್‌ಸ್ಟ್ರಕ್ ಎನ್ನುವ ಕಾಸ್ಮೆಟಿಕ್ ಬ್ರ್ಯಾಂಡ್ ಶಿಘ್ರದಲ್ಲೇ ಬರಲಿದೆ ಮತ್ತು ಅದು ...

Widgets Magazine