ಶಾರುಖ್ ಖಾನ್ ಅವರ ಮನೆಗೆ ಬಂದ ಅಭಿಮಾನಿ ಅಂಗಿ ಬಿಚ್ಚಿ ಸ್ವಿಮಿಂಗ್ ಪೂಲ್ ಗೆ ಹಾರಿದ್ಯಾಕೆ…?

ಮುಂಬೈ, ಸೋಮವಾರ, 12 ಮಾರ್ಚ್ 2018 (11:07 IST)

ಮುಂಬೈ : ಅಭಿಮಾನಿಗಳು ತಮ್ಮ ನೆಚ್ಚಿನ ಸಿನಿಮಾ ಸ್ಟಾರ್ ಗಳನ್ನು ನೋಡಲು, ಅವರ ಜೊತೆ ಮಾತನಾಡಲು ಅಥವಾ ಫೋಟೋ ತೆಗೆಸಿಕೊಳ್ಳುವ ಆಸೆಯಿಂದ ಅವರನ್ನು ಭೇಟಿಮಾಡುತ್ತಾರೆ. ಆದರೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಅಭಿಮಾನಿಯೊಬ್ಬ ತನ್ನ ವಿಚಿತ್ರವಾದ ಆಸೆಯೊಂದನ್ನು ಈಡೇರಿಸಿಕೊಳ್ಳಲು ಅವರ ಮನೆಗೆ ಬಂದಿದ್ದಾನಂತೆ.


ಶಾರುಖ್ ಖಾನ್ ಅವರ ಮುಂಬೈನಲ್ಲಿರುವ ಎಸ್ ಆರ್ ಕೆ ನಿವಾಸ ಬಂದಿದ್ದ ಆತ ಶಾರುಖ್ ಖಾನ್ ಅವರ ಬಳಿ ಮಾತನಾಡದೇ ನೇರವಾಗಿ ಬಟ್ಟೆ ಬಿಚ್ಚಿಕೊಂಡು, ಸ್ವಿಮ್ಮಿಂಗ್ ಪೂಲ್ ಗೆ ಹಾರಿದ್ದಾನಂತೆ. ಈ ಬಗ್ಗೆ ಸೆಕ್ಯುರಿಟಿ ಆತನನ್ನು ಪ್ರಶ್ನಿಸಿದಾಗ ಪ್ರತಿನಿತ್ಯ ಶಾರುಕ್ ಸ್ನಾನ ಮಾಡಿದ ನೀರಿನಲ್ಲೇ ತಾನು ಒಮ್ಮೆಯಾದರೂ ಸ್ನಾನ ಮಾಡಬೇಕು ಎಂಬ ಆಸೆ ಆತನಿಗಿತಂತೆ. ಅವನು ನೀಡಿದ ಈ ಉತ್ತರ ಕೇಳಿ ಒಂದು ಕ್ಷಣ ಶಾರುಖ್ ಖಾನ್ ಅವರೇ ಆಶ್ಚರ್ಯಗೊಂಡರಂತೆ. ಈ ವಿಷಯವನ್ನು ಅವರು ಬ್ರಿಟನ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಾಕಿಂಗ್ ಸ್ಟಾರ್ ಯಶ್ ಅವರು ‘ಟಗರು’ ಸಿನಿಮಾದ ಬಗ್ಗೆ ಹೇಳಿದ್ದೇನು?

ಬೆಂಗಳೂರು : ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಅಭಿನಯದ ...

news

ಕೊನೆಗೂ ದಕ್ಕಿತು ಆದಿವಾಸಿಗಳಿಗೊಂದು ಸೂರು; ಇದರ ಕುರಿತು ನಟ ಚೇತನ್ ಹೇಳಿದ್ದೇನು?

ಮಡಿಕೇರಿ : ಆದಿವಾಸಿಗಳು ತಮಗೆ ನ್ಯಾಯಾ ಸಿಗಬೇಕೆಂದು ತೀವ್ರವಾಗ ಹೋರಾಟ ಮಾಡಿದ ನಂತರ ರಾಜ್ಯ ಸರ್ಕಾರ ಮನೆ ...

news

ನಟಿ ಸೋನಂಕಪೂರ್ ಅಮೆರಿಕಾದ ಅಧ್ಯಕ್ಷ ಟ್ರಂಪ್ ಬಗ್ಗೆ ಹೀಗ್ಯಾಕೆ ಟ್ವಿಟ್ ಮಾಡಿದ್ರು!

ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಅವರು ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರನ್ನು ‘ಮೂರ್ಖ’ ಎಂದು ಟ್ವೀಟ್ ...

news

ಅಬ್ಬಾ! ಕೊನೆಗೂ ಕರೀನಾ ಕಪೂರ್ ತಮ್ಮ ಮಗನ ಹೆಸರಿನ ಹಿಂದಿರುವ ಸಿಕ್ರೆಟ್ ಬಿಚ್ಚಿಟ್ಟರು!

ಮುಂಬೈ : ತಮ್ಮ ಮಗನಿಗೆ ತೈಮೂರ್ ಎಂದು ಹೆಸರಿಟ್ಟು ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ...

Widgets Magazine