ತೆಲುಗು ನಟಿ ಅನಸೂಯ ವಿರುದ್ಧ ದೂರು ದಾಖಲಾಗಲು ಕಾರಣವೇನು ಗೊತ್ತಾ...?

ಹೈದರಾಬಾದ್, ಶುಕ್ರವಾರ, 9 ಫೆಬ್ರವರಿ 2018 (06:26 IST)

Widgets Magazine

ಹೈದರಾಬಾದ್ : ತೆಲುಗಿನ ಖ್ಯಾತ ನಟಿ ಹಾಗೂ ಆ್ಯಂಕರ್ ಅವರು ಸೆಲ್ಫಿ ತೆಗೆಯಲು ಬಂದ ಅಭಿಮಾನಿ ಬಾಲಕನ ಮೊಬೈಲ್ ಒಡೆದು ಹಾಕಿದ್ದಾರೆ ಎಂದು ಬಾಲಕನ ತಾಯಿ ನಟಿಯ ವಿರುದ್ದ ದೂರು ನೀಡಿದ್ದಾರೆ.


ನಟಿ ಅನಸೂಯ ಅವರು ನಗರದ ತರ್ನಾಕ್ ನಲ್ಲಿರುವ ತಮ್ಮ ತಾಯಿ ಮನೆಗೆ ತೆರಳಿದಾಗ ಅಲ್ಲಿ ನಟಿಯನ್ನು ಕಂಡು ಅಭಿಮಾನಿ ಬಾಲಕನೊಬ್ಬ ಸೆಲ್ಫಿ ಕೇಳಿದಾಗ ಆ ವೇಳೆ ಕೋಪಗೊಂಡ ನಟಿ ಬಾಲಕನ ಮೊಬೈಲ್ ಕಸಿದುಕೊಂಡು ಒಡೆದು ಹಾಕಿದ್ದಾರೆ. ಇದರಿಂದ ಕೋಪಗೊಂಡ ಬಾಲಕನ ತಾಯಿ ಉಸ್ಮಾನಿಯ ವಿವಿ ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ದ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮುಂಬರುವ Viu (ವಿಯು) ಸೆಲೆಬ್ರಿಟಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ನಂ.1 ಯಾರಿ ವಿತ್ ರಾಣಾ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ಬಳಿಕ ವಿಯು ಇದೀಗ ಮತ್ತೆ ಟ್ರ್ಯಾಕ್ ಗೆ ...

news

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಡೆಸ್ಟಿನೇಶನ್ ವೆಡ್ಡಿಂಗ್‌ಗಾಗಿ ಯೋಜಿಸುತ್ತಿದ್ದಾರಾ?

ದೀಪಿಕಾ ಮತ್ತು ರಣವೀರ್ ಅವರ ಇತ್ತೀಚಿನ ಚಿತ್ರ ಪದ್ಮಾವತ್‌ ಯಶಸ್ಸಿನ ನಂತರ, ಅವರ ಸಂತೋಷಕ್ಕೆ ಮತ್ತೊಂದು ...

news

ಹೊಸ ಕಾರ್ಯಕ್ರಮದೊಂದಿಗೆ ಕಿರುತೆರೆಗೆ ಮತ್ತೆ ಕಪಿಲ್ ಶರ್ಮಾ ಎಂಟ್ರಿ

ಹೊಚ್ಚ ಹೊಸ ಟಿವಿ ಕಾರ್ಯಕ್ರಮದ ಮೂಲಕ ಮಾರ್ಚ್‌ನಲ್ಲಿ ಕಿರುತೆರೆಗೆ ಮರಳಲಿದ್ದಾರೆ ಕಾಮಿಡಿ ಕಿಂಗ್ ಕಪಿಲ್ ...

news

ಪತ್ನಿಯ ಸಿನಿಮಾ ಪ್ರಚಾರ ಕೆಲಸಕ್ಕಿಳಿದ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅಭಿನಯದ ಪರಿ ಸಿನಿಮಾದ ...

Widgets Magazine