ನಟಿ ಯಾಮಿ ಗೌತಮ್ ಸಹೋದರಿಯನ್ನು ರೆಸ್ಟೋರೆಂಟ್ ನಿಂದ ಹೊರಹಾಕಿದ್ಯಾಕೆ

ಮುಂಬೈ, ಭಾನುವಾರ, 10 ಜೂನ್ 2018 (14:11 IST)

Widgets Magazine

ಮುಂಬೈ : ಫೆರ್ ಆಯಂಡ್ ಲವ್ಲೀ ಜಾಹಿರಾತಿನ ಬೆಡಗಿ ಬಾಲಿವುಡ್ ನಟಿ ಯಾಮಿ ಗೌತಮ್ ಅವರ ಸಹೋದರಿಯನ್ನು ರೆಸ್ಟೋರೆಂಟ್ ವೊಂದರಿಂದ ಹೊರಗೆ ಹಾಕಿದ್ದಾರಂತೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಇದಕ್ಕೆ ಕಾರಣವೆನೆಂದರೆ ನಟಿ ಯಾಮಿ ಗೌತಮ್ ಅವರ ಸಹೋದರಿ ಸುರಿಲಿ ಅವರು ಪ್ಯಾಂಟ್ ಧರಿಸದೆ ಇರುವುದಂತೆ. ಯಾಮಿ ಗೌತಮ್ ಅವರಿಗೆ ಸೊರ್ಬಿಯಾದಲ್ಲಿ ಶೂಟಿಂಗ್ ಇದ್ದ ಕಾರಣ ತಮ್ಮ ಜೊತೆ ಸಹೋದರಿ ಸುರಿಲಿ ಅವರನ್ನು ಕರೆದುಕೊಂಡು ಹೋಗಿದ್ದಾರಂತೆ. ಅಲ್ಲಿ ರೆಸ್ಟೋರೆಂಟ್ ಒಂದಕ್ಕೆ ಹೋಗಿದಾಗ ರೆಸ್ಟೋರೆಂಟ್ ಸಿಬ್ಬಂದಿಗಳು ಸುರಿಲಿ ಪ್ಯಾಂಟ್ ಧರಿಸಿಲ್ಲ ಎಂಬ ಕಾರಣಕ್ಕೆ ರೆಸ್ಟೋರೆಂಟ್ ನಿಂದ ಹೊರಗೆ ಕಳುಹಿಸಿದ್ದಾರಂತೆ.


ಈ ಬಗ್ಗೆ ಸುರಿಲಿ ವಿಡಿಯೋವೊಂದರಲ್ಲಿ ಹೇಳಿಕೊಡಿದ್ದು, ಅದನ್ನು ನಟಿ ಯಾಮಿ ಗೌತಮ್ ಅವರು ತನ್ನ ಇನ್ಸ್ಟ್ರಾಗ್ರಾಂ ಅಕೌಂಟ್ ನಲ್ಲಿ ಹರಿ ಬಿಟ್ಟಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ಫೆರ್ ಆಯಂಡ್ ಲವ್ಲೀ ಯಾಮಿ ಗೌತಮ್ ರೆಸ್ಟೋರೆಂಟ್ ಪ್ಯಾಂಟ್ Mumbai Restaurant Pant Yami Gawtham Fair And Lovely

Widgets Magazine

ಸ್ಯಾಂಡಲ್ ವುಡ್

news

ಮತ್ತೊಬ್ಬ ತೆಲುಗು ನಟನ ಕಾಮ ಸ್ಟೋರಿ ಹೇಳಲು ಹೊರಟ ನಟಿ ಶ್ರೀರೆಡ್ಡಿ

ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ ಅವರು ಈ ...

news

ರವೀನಾ ಟಂಡನ್‌ ಗೆ ಟ್ವೀಟರ್ ನಲ್ಲಿ ಪ್ರಪೋಸ್ ಮಾಡಿದ ಯುವಕ ಯಾರು ಗೊತ್ತಾ?

ಮುಂಬೈ : ಈಗಾಗಲೇ ಚಿತ್ರಗಳ ವಿತರಕ ಅನಿಲ್‌ ಎಂಬುವರನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದ ಬಾಲಿವುಡ್ ನಟಿ ...

news

ಸ್ಟಾರ್ ನಟನ ಸಹೋದರಿಯಾಗಿ ಚಿತ್ರರಂಗಕ್ಕೆ ಮತ್ತೆ ಬಂದ ನಟಿ ಅಮೂಲ್ಯ

ಬೆಂಗಳೂರು : ಮದುವೆಯ ನಂತರ ಸಿನಿಮಾ ರಂಗದಿಂದ ದೂರ ಉಳಿದ ಚೆಲುವಿನ ಚಿತ್ತಾರದ ಚೆಲುವೆ ನಟಿ ಅಮೂಲ್ಯ ಅವರು ...

news

ಊರ್ವಶಿ ಚಿತ್ರಮಂದಿರವನ್ನು ಜನರು ಮುತ್ತಿಗೆ ಹಾಕಲು ಕಾರಣವೇನು ಗೊತ್ತಾ?

ಬೆಂಗಳೂರು : ಶನಿವಾರ ಬೆಂಗಳೂರಿನ ಊರ್ವಶಿ ಚಿತ್ರಮಂದಿರವನ್ನು ಜನರು ಆಕ್ರೋಶದಿಂದ ಮುತ್ತಿಗೆ ಹಾಕಿದ ...

Widgets Magazine