ತಮಿಳಿನ 'ಬಿಗ್ ಬಾಸ್ 2' ನಲ್ಲಿ ತಮ್ಮ ಹೆಸರು ಕೇಳಿಬಂದಿದಕ್ಕೆ ನಟಿ ರಾಯ್ ಲಕ್ಷ್ಮಿ ಗರಂ ಆಗಿದ್ದು ಯಾಕೆ?

ಚೆನ್ನೈ, ಗುರುವಾರ, 31 ಮೇ 2018 (07:27 IST)

ಚೆನ್ನೈ : ತಮಿಳುನಾಡಿನಲ್ಲಿ 'ಬಿಗ್ ಬಾಸ್ 2' ಆರಂಭವಾಗಲಿದ್ದು, ಅದರಲ್ಲಿ  ನಟಿ ರಾಯ್ ಲಕ್ಷ್ಮಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆದರೆ ಈ ಸುದ್ದಿ ಕೇಳಿ ನಟಿ  ರಾಯ್ ಲಕ್ಷ್ಮಿ ಅವರು ಮಾತ್ರ ತುಂಬಾ ಗರಂ ಆಗಿದ್ದಾರೆ.

ಈ ಹಿಂದೆ ಬಿಗ್ ಬಾಸ್ ಪ್ರಾರಂಭದಲ್ಲಿ ನಟಿ  ರಾಯ್ ಲಕ್ಷ್ಮಿ ಅವರು ಸ್ಪರ್ಧಿಸುತ್ತಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದೀಗ ಸೀಸನ್ 2 ರಲ್ಲೂ ಕೂಡ ಅವರ ಹೆಸರು ಕೇಳಿಬಂದಿದೆ. ಈ ಬಗ್ಗೆ ಅವರ ಅಭಿಮಾನಿಗಳು ಸಂತಸಗೊಂಡಿದರೆ ನಟಿ ರಾಯ್ ಲಕ್ಷ್ಮಿ ಅವರು ಮಾತ್ರ ಕೋಪಗೊಂಡಿದ್ದಾರೆ. ‘ಪ್ರತಿ ಸಲ ನನ್ನ ಹೆಸರನ್ನು ಯಾಕೆ ತರುತ್ತಿದ್ದೀರಿ. ನಾನು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತೇನೆಂದು. ಇದೆಂದರೆ ನನಗೆ ಇಷ್ಟ ಎಂದು ಎಂದೂ ಹೇಳಿಲ್ಲ. ಆದರೂ ನನ್ನ ಹೆಸರು ಪ್ರಸ್ತಾಪಿಸಲಾಗುತ್ತಿದೆ. ಇನ್ನೊಮ್ಮೆ ಈ ರೀತಿ ನಡೆದರೆ ಸುಮ್ಮನಿರಲ್ಲ’ ಎಂದು ವಾರ್ನ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರಭುದೇವಾ ವಿಚಾರದಲ್ಲಿ ತಮಾಷೆ ಮಾಡಲು ಹೋಗಿ ಫಜೀತಿಗೆ ಸಿಲುಕಿಕೊಂಡ ನಟಿ ನಿಕೇಶಾ ಪಟೇಲ್

ಬೆಂಗಳೂರು : ಕನ್ನಡದ ವರದನಾಯಕ ಚಿತ್ರದಲ್ಲಿ ನಟಿಸಿದ ನಟಿ ನಿಕೇಶಾ ಪಟೇಲ್ ಅವರು ತಮಾಷೆ ಮಾಡಲು ಹೋಗಿ ಇದೀಗ ...

news

ತೆಲುಗು ಕಾಮಿಡಿ ಕಾರ್ಯಕ್ರಮದ ಹೈಪರ್ ಆದಿಗೆ ಶ್ರೀರೆಡ್ಡಿ ಚಪ್ಪಲಿಯಲ್ಲಿ ಹೊಡೆಯುವುದಾಗಿ ಹೇಳಿದ್ಯಾಕೆ?

ಹೈದರಾಬಾದ್ : ಈ ಟಿವಿ ತೆಲುಗು ಖಾಸಗಿ ವಾಹಿನಿಯಲ್ಲಿ ಪ್ರತಿ ವಾರ ಪ್ರಸಾರವಾಗುವ 'ಜಬರ್ದಸ್ಥ್' ಕಾಮಿಡಿ ...

news

ವಿಜಯ್ ಮಲ್ಯ ಜೀವನಾಧರಿತ ಸಿನಿಮಾದಲ್ಲಿ ನಟಿಸಲಿರುವ ಬಾಲಿವುಡ್ ನ ನಟ ಯಾರು ಗೊತ್ತಾ?

ಮುಂಬೈ : ಭಾರತೀಯ ಬ್ಯಾಂಕುಗಳಲ್ಲಿ ಕೋಟಿಗಟ್ಟಲೆ ಸಾಲ ಮಾಡಿ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿರುವ ಮದ್ಯದ ...

news

ಇನ್ಸ್ಟ್ರಾಗ್ರಾಮ್ ನಲ್ಲಿ ಬಿಗ್ ಬಾಸ್ ಸ್ಪರ್ಧಿ ಹೀನಾ ಖಾನ್ ಫೋಟೊ ನೋಡಿ ಜನರು ಕೋಪಗೊಂಡಿದ್ಯಾಕೆ?

ಮುಂಬೈ : ಬಿಗ್ ಬಾಸ್ ಸ್ಪರ್ಧಿ ಹೀನಾ ಖಾನ್ ಅವರು ಇನ್ಸ್ಟ್ರಾಗ್ರಾಮ್ ನಲ್ಲಿ ತಮ್ಮ ಫೋಟೋಗಳನ್ನು ಹಾಕುವುದರ ...

Widgets Magazine