ಮಹಿಳಾ ದಿನದಂದು ಅಮಿತಾಬ್ ಬಚ್ಚನ್ ಅವರು ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು ಯಾಕೆ?

ಮುಂಬೈ, ಮಂಗಳವಾರ, 13 ಮಾರ್ಚ್ 2018 (07:35 IST)

ಮುಂಬೈ : ಮಹಿಳೆ ದಿನಾಚರಣೆ ದಿನದಂದು ಎಲ್ಲರೂ ಮಹಿಳೆಯರಿಗೆ ವಿಶೇಷವಾದ ರೀತಿಯಲ್ಲಿ ಶುಭಾಶಯ ತಿಳಿಸಿದ  ಹಾಗೆ ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರು ಕೂಡ ತಮ್ಮ ಕುಟುಂಬದ ಮಹಿಳೆಯರಿಗೆ ಟ್ವೀಟ್ ಮೂಲಕ ಶುಭ ಕೋರಿದ್ದು ಇದೀಗ ಬಾರಿ ವಿವಾದಕ್ಕೆ ಕಾರಣವಾಗಿದೆ.


ಅಮಿತಾಬ್ ಬಚ್ಚನ್ ಅವರು ಅಂತರಾಷ್ಟ್ರೀಯ ಮಹಿಳಾ ದಿನದಂದು ತಮ್ಮ ಟ್ವೀಟರ್ ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿ ಜೊತೆಗೆ ತಮ್ಮ ಕುಟುಂಬದ ಸದಸ್ಯರಾದ ಪತ್ನಿ ಜಯಾ ಬಚ್ಚನ್, ಮಗಳು ಶ್ವೇತಾ ಬಚ್ಚನ್, ಮೊಮ್ಮಕ್ಕಳಾದ ನವ್ಯಾ ನವೇಲಿ ಹಾಗೂ ಆರಾಧ್ಯ ಫೋಟೋಗಳನ್ನು ಪೋಸ್ಟ್ ಮಾಡಿದ್ದರು.


ಆದರೆ ಅವರು ತಮ್ಮ ಸೊಸೆ ಐಶ್ವರ್ಯ ರೈ ಬಚ್ಚನ್ ಅವರ ಪೋಟೋವನ್ನು ಹಾಕಿರಲಿಲ್ಲ. ಇದು ಕೆಲವರಲ್ಲಿ ಬೇಸರ ಮೂಡಿಸಿದ್ದು ಸೊಸೆ ಬಗ್ಗೆ ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿ ಅಮಿತಾಬ್ ಬಚ್ಚನ್ ಅವರ  ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅಂತರರಾಷ್ಟ್ರೀಯ ಮಹಿಳಾ ದಿನ ಕುಟುಂಬದ ಸದಸ್ಯ ಜಯಾ ಬಚ್ಚನ್ ಅಮಿತಾಬ್ ಬಚ್ಚನ್ ಐಶ್ವರ್ಯ ರೈ ಬಚ್ಚನ್ Family Member Jaya Bacchan Amithab Bacchan Aishwarya Rai Baccchan International Women’s Day

ಸ್ಯಾಂಡಲ್ ವುಡ್

news

ಪುನೀತ್ ಅವರ ಹೊಸ ಹೇರ್ ಸ್ಟೈಲ್ ಕುರಿತು ಹಲವರು ಆಕ್ಷೇಪ ಮಾಡಿದ್ದು ಯಾಕೆ ಗೊತ್ತಾ…?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮಾಡಿಸಿಕೊಂಡಿರುವ ಹೊಸ ಹೇರ್ ...

news

ತಮಿಳು ನಟ ಶ್ರೀಕಾಂತ್ ಅವರು ‘ದಿ ವಿಲನ್ ‘ ಚಿತ್ರತಂಡದಿಂದ ಹೊರಬಂದಿದ್ದೇಕೆ?

ಬೆಂಗಳೂರು : ಸಿನಿಮಾ ರಸಿಕರು ಬಹು ನಿರೀಕ್ಷೆಯಿಂದ ಕಾಯುತ್ತಿರುವ ‘ದಿ ವಿಲನ್ ‘ ಚಿತ್ರದ ಚಿತ್ರಿಕರಣ ಕೊನೆಯ ...

news

ಗುರು ಶಿಷ್ಯರ ನಡುವೆ ಮತ್ತೆ ವಿರೋಧ ಹುಟ್ಟು ಹಾಕಿತಾ ಟಗರು ಚಿತ್ರದ ಸಂಭಾಷಣೆ!

ಬೆಂಗಳೂರು : ಹಿಂದೊಮ್ಮೆ ಗುರು ಶಿಷ್ಯರಂತಿದ್ದ ನಿರ್ದೇಶಕ ಗುರುಪ್ರಸಾದ್ ಹಾಗೂ ಧನಂಜಯ್ ಅವರ ನಡುವೆ ವಿರೋಧ ...

news

ಹಾಲಿವುಡ್ ನಿಂದ ಬಂದ ಅವಕಾಶವನ್ನು ನಟಿ ದೀಪಿಕಾ ಪಡುಕೋಣೆ ತಿರಸ್ಕರಿಸಿರುವುದಕ್ಕೆ ಕಾರಣ ಇದಂತೆ!

ಮುಂಬೈ : ಬಾರಿ ವಿರೋಧಗಳ ನಡುವೆ ತೆರೆಕಂಡ ಪದ್ಮಾವತಿ ಚಿತ್ರದ ನಂತರ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ...

Widgets Magazine