ಇಂದು ಬಿಡುಗಡೆಯಾಗುತ್ತಿರುವ 'ವೀರೆ ದಿ ವೆಡ್ಡಿಂಗ್' ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ ಹೇರಿದ್ಯಾಕೆ?

ಮುಂಬೈ, ಶುಕ್ರವಾರ, 1 ಜೂನ್ 2018 (07:00 IST)

Widgets Magazine

ಮುಂಬೈ : ಶುಕ್ರವಾರ (ಇಂದು) ಬಿಡುಗಡೆಯಾಗುತ್ತಿರುವ  'ವೀರೆ ದಿ ವೆಡ್ಡಿಂಗ್' ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿದೆ.


ನಿರ್ದೇಶಕ ಶಶಾಂಕ್ ಗೋಶ್ ನಿರ್ದೇಶಿಸಿರುವ ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಹಾಗೂ ಸೋನಂ ಕಪೂರ್ ಅವರು ಜೊತೆಯಾಗಿ ನಟಿಸುತ್ತಿರುವ 'ವೀರೆ ದಿ ವೆಡ್ಡಿಂಗ್' ಚಿತ್ರ ಭಾರತದಲ್ಲಿ ಇಂದು ಬಿಡುಗಡೆಯಾಗುತ್ತಿದೆ. ಆದರೆ ಈ ಚಿತ್ರ ಪಾಕಿಸ್ತಾನದಲ್ಲಿ ಮಾತ್ರ ಬಿಡುಗಡೆ ಕಾಣುತ್ತಿಲ್ಲ. ಈ ಚಿತ್ರದಲ್ಲಿ ವಲ್ಗರ್‌ ಡೈಲಾಗ್ಸ್‌ ಹಾಗೂ ಅಶ್ಲೀಲ ದೃಶ್ಯಗಳಿವೆ ಎಂದು ತಿಳಿಸಿ ಪಾಕಿಸ್ತಾನದ ಫಿಲ್ಮ್‌ ಚೇಂಬರ್‌ ಈ ಚಿತ್ರ ಬಿಡುಗಡೆಗೆ ಅನುಮತಿ ಕೊಟ್ಟಿಲ್ಲಎಂದು ಸಿಬಿಎಫ್‌ಸಿ ಚೇರ್ಮನ್‌ ದನ್ಯಾಲ್‌ ಗಿಲಾನಿ ಐಎಎನ್‌ಎಸ್‌ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಚಿತ್ರತಂಡದವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಲಹೆ ಏನು ಗೊತ್ತಾ?

ಬೆಂಗಳೂರು : ‘ಕನಸು’ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶನ ಮಾಡಿರುವ ಯುವ ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ...

news

ನಟ ರಾಮ್ ಚರಣ್ ತೇಜ ಅಭಿನಯದ ‘ರಂಗಸ್ಥಳಂ' ಚಿತ್ರಕ್ಕೆ ಎದುರಾಗಿದೆ ಸಂಕಷ್ಟ

ಹೈದರಾಬಾದ್ : ಟಾಲಿವುಡ್ ಖ್ಯಾತ ನಿರ್ದೇಶಕ ಸುಕುಮಾರ್ ಅವರು ನಿರ್ದೇಶಿಸಿರುವ ಸ್ಟಾರ್ ನಟ ರಾಮ್ ಚರಣ್ ತೇಜ ...

news

ರಕುಲ್ ಪ್ರೀತ್ ಸಿಂಗ್ ಮೇಲೆ ದುಲ್ಕರ್ ಸಲ್ಮಾನ್ ಅಭಿಮಾನಿಗಳು ಸಿಟ್ಟಾಗಿದ್ಯಾಕೆ?

ಹೈದರಾಬಾದ್ : ಟಾಲಿವುಡ್ ರಕುಲ್ ಪ್ರೀತ್ ಸಿಂಗ್ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ದುಲ್ಕರ್ ಸಲ್ಮಾನ್ ...

news

ನಟ ದರ್ಶನ್ ಈಗ ಈ ಇಲಾಖೆಯ ರಾಯಭಾರಿಯಂತೆ

ಬೆಂಗಳೂರು : ಪ್ರಾಣಿಗಳನ್ನು ದತ್ತು ಪಡೆದು ಅವುಗಳ ಪಾಲನೆ ಮಾಡುತ್ತಿರುವ ಸ್ಯಾಂಡಲ್ ವುಡ್ ನ ಖ್ಯಾತ ನಟ ...

Widgets Magazine