ಕಿಮ್ ಕರ್ದಾಶಿಯನ್ ಈ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಯಾಕೆ ಗೊತ್ತಾ?

ಮುಂಬೈ, ಬುಧವಾರ, 12 ಸೆಪ್ಟಂಬರ್ 2018 (15:10 IST)

ಮುಂಬೈ: ಹಾಟ್ ಬೆಡಗಿ ಕಿಮ್ ಕರ್ದಾಶಿಯನ್ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಕಿಮ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚೆರಿ ಹೂವುಗಳನ್ನು ತನ್ನ ದೇಹದ ಭಾಗಗಳಿಗೆ ಸುತ್ತಿಕೊಂಡು ಹಾಟ್ ಆಗಿ ಪೋಸ್ ನೀಡಿದ್ದಾರೆ.


ಇನ್ನು ಕಿಮ್ ಹೊಸ ಮೇಕಪ್ ಕೂಡ ಚೆರಿ ಬ್ಲಾಸಮ್ ಮೇಕಪ್ ಆಗಿದೆ.ಈ ಹಾಟ್ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿರುವ ಕಿಮ್, ನನ್ನ ಹೊಸ ಚೆರ್ರಿ ಬ್ಲಾಸಮ್ ಮೇಕಪ್ ಕಲೆಕ್ಷನ್. ಕೆಲವೇ ದಿನಗಳಲ್ಲಿ ನಿಮಗೆ ಲಭ್ಯವೆಂದು ಬರೆದಿದ್ದಾಳೆ.


ಕಿಮ್ ಕರ್ದಾಶಿಯನ್ ಹೊಸ ಮೇಕಪ್ ಸೆಟ್ ನಲ್ಲಿ 10 ಪ್ಯಾನ್ ಐ ಷಾಡೋ ಪ್ಯಾಲೆಟ್, 3 ಬ್ಲಶ್, 8 ಲಿಪ್ ಸ್ಟಿಕ್, 3 ಲಿಪ್ ಲೈನರ್ ಇರಲಿದೆ. ತನ್ನ ಸೌಂದರ್ಯ ವರ್ಧಕಗಳ ಪ್ರದರ್ಶನಕ್ಕೆ ಕಿಮ್ ಇನ್ನು ಏನೇನು ಮಾಡುತ್ತಾಳೋ ಗೊತ್ತಿಲ್ಲ!



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಲಿಪ್ ಲಾಕ್ ದೃಶ್ಯದಲ್ಲಿ ನಟಿಸಲಾರದೆ ಸಿನಿಮಾದಿಂದ ಹೊರ ನಡೆದ ನಟಿ ತಾರಾ ಸುತಾರಿಯಾ!

ಮುಂಬೈ : ತೆಲುಗಿನ 'ಅರ್ಜುನ್ ರೆಡ್ಡಿ' ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗುತ್ತಿದ್ದು, ಇದೀಗ ಈ ಚಿತ್ರದಲ್ಲಿ ...

news

ಪತ್ರಕರ್ತರ ಮೇಲೆ ಹರಿಹಾಯ್ದ ದೀಪಿಕಾ ಪಡುಕೋಣೆ; ಕಾರಣವೇನು ಗೊತ್ತಾ?

ಮುಂಬೈ : ಇತ್ತೀಚೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮದುವೆಯ ಬಗ್ಗೆ ಕೇಳಿದ ಪತ್ರಕರ್ತರೊಬ್ಬರ ...

news

ಯಶ್ ಕೆಜಿಎಫ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್

ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರ ‘ಕೆಜಿಎಫ್’ ಸಿನಿಮಾವನ್ನು ನೋಡಲು ಕಾತುರದಿಂದ ...

news

ಅಧ್ಯಕ್ಷ ಸ್ಥಾನಕ್ಕೆ ಆಸೆಪಟ್ಟು ಲಕ್ಷಾಂತರ ರೂ. ಹಣ ಕಳೆದುಕೊಂಡ ಕಿರುತೆರೆ ನಟಿ

ಬೆಂಗಳೂರು : ಕಿರುತೆರೆ ನಟಿ ಸುಶ್ಮಿತಾ ಅಧ್ಯಕ್ಷ ಸ್ಥಾನಕ್ಕೆ ಆಸೆಪಟ್ಟು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ...

Widgets Magazine
Widgets Magazine