Widgets Magazine
Widgets Magazine

ಅಧ್ಯಕ್ಷರಾದ ಪತಿ ಅನುಪಮ್ ಖೇರ್ ಗೆ ಪತ್ನಿ ಕಿರಣ್ ಖೇರ್ ಹೇಳಿದ್ದೇನು?

ಮುಂಬೈ, ಗುರುವಾರ, 12 ಅಕ್ಟೋಬರ್ 2017 (08:33 IST)

Widgets Magazine

ಮುಂಬೈ: ನೂತನ ಅಧ್ಯಕ್ಷರಾಗಿ ನೇಮಕವಾದ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಗೆ ಬಾಲಿವುಡ್ ನ ಅನೇಕ ಮಂದಿ ಶುಭ ಹಾರೈಸಿದ್ದಾರೆ.


 
ಗಜೇಂದ್ರ ಚೌಹಾಣ್ ರಿಂದ ತೆರವಾದ ಸ್ಥಾನ ತುಂಬಲಿರುವ ಅನುಪಮ್ ಗೆ ಪತ್ನಿ, ನಟಿ ಕಿರಣ್ ಖೇರ್ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಪತಿಗೆ ಟ್ವೀಟ್ ಮಾಡಿರುವ ಕಿರಣ್ ‘ಹೃದಯ ಪೂರ್ವಕ ಅಭಿನಂದನೆಗಳು ಡಾರ್ಲಿಂಗ್. ನೀವು ನಿಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸುತ್ತೀರಿ ಎಂಬ ಸಂಪೂರ್ಣ ಭರವಸೆ ನನಗಿದೆ’ ಎಂದು ಬೆನ್ನುತಟ್ಟಿದ್ದಾರೆ.
 
ಇನ್ನು ನಿರ್ದೇಶಕ ಮಧುರ್ ಭಂಡಾರ್ಕರ್, ಪ್ರೀತೀಶ್ ನಂದಿ ಸೇರಿದಂತೆ ಅನೇಕರು ಅನುಪಮ್ ಆಯ್ಕೆಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸನ್ನಿ ಮಗಳು ನಿಶಾಗೆ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

ಅಮೆರಿಕಾ: ಸನ್ನಿ ಲಿಯೋನ್ ಪುತ್ರಿ ನಿಶಾಗೆ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಮುದ್ದು ಮಗಳ ಬರ್ತ್ ...

news

ಎಫ್ ಟಿಐಐ ನೂತನ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ

ನವದೆಹಲಿ: ಪುಣೆ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸಿಟ್ಯೂಟ್ ಆಫ್ ಇಂಡಿಯಾ ನೂತನ ಅಧ್ಯಕ್ಷರಾಗಿ ನಟ ಅನುಪಮ್ ...

news

ದಾವಣೆಗೆರೆಯಲ್ಲಿ ಊರಿಗೊಬ್ಳೇ ‘ಪದ್ಮಾವತಿ’!

ದಾವಣೆಗೆರೆ: ಬಾಲಿವುಡ್ ಬೆಡಗಿ ‘ಪದ್ಮಾವತಿ’ ದೀಪಿಕಾ ಪಡುಕೋಣೆ ದಾವಣೆಗೆರೆಗೆ ಭೇಟಿಕೊಟ್ಟಿದ್ದಾರೆ. ಮೂಲತಃ ...

news

ಗಂಡು ಮಗುವಿಗೆ ಅಪ್ಪನಾದ ನಟ ಪವನ್ ಕಲ್ಯಾಣ್

ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಗಂಡು ಮಗುವಿಗೆ ಜನ್ಮ ...

Widgets Magazine Widgets Magazine