ಎಂದಿಗೂ ಹಿಂತಿರುಗಿ ನೋಡದ ಅಮೀರ್ ಖಾನ್ ಎಂಬ ಪರ್ಫೆಕ್ಷನಿಸ್ಟ್!

ಅಮೀರ್ ಖಾನ್ 1965 ಮಾರ್ಚ್ 14ರಂದು ಮುಂಬೈಯಲ್ಲಿ ಜನಿಸಿದರು. ಅಮೀರ್ ಹುಸೈನ್ ಖಾನ್ ಎಂಬುದು ಇವರ ಹುಟ್ಟು ನಾಮಧೇಯ. ವಿಮರ್ಶಾತ್ಮಕವಾಗಿಯೂ, ವಾಣಿಜ್ಯಾತ್ಮಕವಾಗಿಯೂ ನಿರ್ಮಾಪಕರ ಪಾಲಿಗೆ ವರವಾಗಿ ಪರಿಣಮಿಸಿರುವ ಬಾಲಿವುಡ್ ನಟನೆಂದರೆ ಅಮೀರ್ ಖಾನ್ ಎಂದರೆ ತಪ್ಪಲ್ಲ. ವರ್ಷಕ್ಕೆ ಒಂದೇ ಚಿತ್ರ ಎಂಬ ಧೇಯ್ಯ ವಾಕ್ಯದೊಂದಿಗೆ ಅಮೀರ್ ಖಾನಿ ನೀಡಿದ ಚಿತ್ರಗಳಲ್ಲಿ ಬಹುತೇಕವು ಬಾಕ್ಸ್ ಆಫೀಸ್ ಕೊಳ್ಳ್ಳೆ ಹೊಡೆದಿವೆ. ಚಾಕೋಲೇಟ್ ಹೀರೋ ಆಗಿ ಚಿತ್ರರಂಗಕ್ಕಿಳಿದ ಅಮೀರ್ ಖಾನ್ ಅಂದಿನಿಂದ ಇಂದಿನವರೆಗೆ ಒಮ್ಮೆಯೂಬ ಹಿಂತಿರುಗಿ ನೋಡಲಿಲ್ಲ. ಚಿತ್ರಜಗತ್ತಿನಲ್ಲಿ ಮಿಸ್ಟರ್ ಪರ್‌ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಅಮೀರ್ ಖಾನ್ ಖಯಾಮತ್ ಸೇ ಖಯಾಮತ್ ತಕ್ ಚಿತ್ರದಿಂದ ಇತ್ತೀಚೆಗಿನ ತ್ರಿ ಈಡಿಯಟ್ಸ್ ವರೆಗೆ ಅಮೀರ್ ನಟಿಸಿದ ಚಿತ್ರಗಳಲ್ಲಿ ಬಹುತೇಕವು ಹಿಟ್ ಚಿತ್ರಗಳೇ.ಇದರಲ್ಲಿ ಇನ್ನಷ್ಟು ಓದಿ :  

ತಾರಾ ಪರಿಚಯ

ಕನ್ನಡತಿ ದೀಪಿಕಾಳ ಬಾಲಿವುಡ್ ಹೆಜ್ಜೆಗಳು

ಕನ್ನಡತಿ ದೀಪಿಕಾ ಪಡುಕೋಣೆ ಮುಂಬೈಗೆ ಹಾರಿ ಬಾಲಿವುಡ್‌ನಲ್ಲಿ ಭವಿಷ್ಯದ ತಾರೆಯಾಗುವ ಎಲ್ಲ ಲಕ್ಷಣಗಳನ್ನೂ ...

ಬಾಲಿವುಡ್ಡಿನ ಝೀರೋ ಫಿಗರ್ ಕರೀನಾ ಕಪೂರ್

ಕಪೂರ್ ಕುಡಿ ಕರೀನಾ ಕಪೂರ್ ಸದ್ಯದ ಬಾಲಿವುಡ್‌ನ ಭಾರೀ ಬೇಡಿಕೆಯ ಪ್ರತಿಭಾವಂತ ನಟಿ. ಮೊದಮೊದಲು ಚಿತ್ರ ...

'ಸೂರ್ಯವಂಶ'ದ ಇಷಾ ಕೊಪ್ಪೀಕರ್‌ಗೆ ಕೂಡಿ ಬಂದ ಕಂಕಣ ಭಾಗ್ಯ!

ಕನ್ನಡದಲ್ಲಿ ರಮೇಶ್ ಜೊತೆಗೆ 'ಹೂಂ ಅಂತೀಯಾ ಊಹೂಂ ಅಂತೀಯಾ', ವಿಷ್ಣುವರ್ಧನ್ ಜೊತೆಗೆ 'ಸೂರ್ಯವಂಶ', ...

ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ

ನವದೆಹಲಿ: 'ಶೋಲೇ' ಚಿತ್ರದ 'ಏ ದೋಸ್ತೀ ಹಮ್ ನಹೀ...'ಯಾಗಲೀ, 'ಪಡೋಸನ್' ಚಿತ್ರದ 'ಏಕ್ ಚತುರ ನಾರ್...' ...

Widgets Magazine
Widgets Magazine