ಬಜೆಟ್ ಮಂಡಿಸಲಿರುವ ಅರುಣ್ ಜೇಟ್ಲಿ ಹೊಸ ದಾಖಲೆ ಮಾಡಲಿದ್ದಾರೆ! ಅದೇನು ಗೊತ್ತಾ?

ನವದೆಹಲಿ, ಗುರುವಾರ, 1 ಫೆಬ್ರವರಿ 2018 (09:09 IST)

ನವದೆಹಲಿ: ಇಂದು ಬಜೆಟ್ ಮಂಡಿಸಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಹೊಸ ದಾಖಲೆಯೊಂದಕ್ಕೆ ನಾಂದಿ ಹಾಡಲಿದ್ದಾರೆ. ಅದೇನು ಗೊತ್ತಾ?
 

ಅರುಣ್ ಜೇಟ್ಲಿ ಸಂಸತ್ತಿನಲ್ಲಿ ಹಿಂದಿ ಭಾಷೆಯಲ್ಲಿ ಬಜೆಟ್ ಮಂಡಿಸುವ ಸಾಧ್ಯತೆಯಿದೆ. ಇದರೊಂದಿಗೆ ಈ ರೀತಿ ಮಾಡಿದ ಮೊದಲ ವಿತ್ತ ಸಚಿವ ಎಂಬ ದಾಖಲೆ ಮಾಡಲಿದ್ದಾರೆ. ಇದು ಈ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಆಗಲಿದೆ.
 
ಹಿಂದಿಯಲ್ಲಿ ಬಜೆಟ್ ಓದುವ ಮೂಲಕ ಈ ಬಜೆಟ್ ಜನ ಸಾಮಾನ್ಯರಿಗೆ ಎಂದು ಸಂದೇಶ ನೀಡುವ ಉದ್ದೇಶ ಸಚಿವರದ್ದು.  ಜನ ಸಾಮಾನ್ಯರಿಗೆ ಈ ಬಜೆಟ್ ನಿಂದ ಎಷ್ಟು ಲಾಭವಾಗಲಿದೆ ಎನ್ನುವುದು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈ ಬಜೆಟ್ ಅರುಣ್ ಜೇಟ್ಲಿಗೆ ಕಬ್ಬಿನದ ಕಡಲೆಯಾಗಲಿದೆ! ಕಾರಣವೇನು ಗೊತ್ತಾ?

ನವದೆಹಲಿ: ಇಂದು ಸಂಸತ್ತಿನಲ್ಲಿ ಈ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿಗೆ ...

news

ಬಿಜೆಪಿಗೆ ಡೆಡ್ ಲೈನ್ ನೀಡಿದ ವಾಟಾಳ್ ನಾಗರಾಜ್

ಬೆಂಗಳೂರು : ಕನ್ನಡ ಪರ ಸಂಘಟನೆಯ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಹದಾಯಿ ಸಮಸ್ಯೆಯನ್ನು ಪ್ರಧಾನಿ ...

news

ಕಾಂಗ್ರೆಸ್‌ನವರಿಂದ ದೇಶದ್ರೋಹ– ಶೆಟ್ಟರ್‌ ಆರೋಪ

ಭಾರತದ ನಾಗರಿಕತ್ವ ಇಲ್ಲದ ಅಕ್ರಮ ವಲಸಿಗರು ಓಟ್ ಹಾಕುತ್ತಾರೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನವರು ಆಧಾರ್ ...

news

ಪಾಕಿಸ್ತಾನಕ್ಕೆ ಬೆಂಬಲ ನೀಡುವ ಸಿದ್ದರಾಮಯ್ಯ– ಜೋಶಿ ಟೀಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾರೆ. ಎಂದು ಆರೋಪಿಸಿರವ ಬಿಜೆಪಿ ಸಂಸದ ...

Widgets Magazine
Widgets Magazine