Widgets Magazine
Widgets Magazine

ಈ ಬಜೆಟ್ ಅರುಣ್ ಜೇಟ್ಲಿಗೆ ಕಬ್ಬಿನದ ಕಡಲೆಯಾಗಲಿದೆ! ಕಾರಣವೇನು ಗೊತ್ತಾ?

ನವದೆಹಲಿ, ಗುರುವಾರ, 1 ಫೆಬ್ರವರಿ 2018 (08:55 IST)

Widgets Magazine

ನವದೆಹಲಿ: ಇಂದು ಸಂಸತ್ತಿನಲ್ಲಿ ಈ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಅತ್ಯಂತ ಕಠಿಣ ಬಜೆಟ್ ಆಗಲಿದೆ.
 

ಏರುತ್ತಿರುವ ಜನ ಸಂಖ್ಯೆಯ ಜತೆಗೆ ಹಣಕಾಸು ಮಿತವ್ಯಯಕ್ಕೆ ಆದ್ಯತೆ ನೀಡುವ ಸವಾಲು ಸಚಿವರ ಮುಂದಿದೆ. ಜತೆಗೆ ಹಲವು ಹೊಸ ಬಗೆಯ ಆರ್ಥಿಕ ನೀತಿಗಳಿಗೆ ಸರಿ ಹೊಂದುವಂತಹ ಯೋಜನೆಗಳನ್ನು ರೂಪಿಸುವ ಸವಾಲು ಸಚಿವರಿಗೆ ಎದುರಾಗಲಿದೆ.
 
ಅದರ ಜತೆಗೆ ಮೂರು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ತದನಂತರ ಲೋಕಸಭೆ ಚುನಾವಣೆಗೆ ತಯಾರಾಗಬೇಕಿದೆ. ಇದೆಲ್ಲದಕ್ಕೂ ಅನುಕೂಲಕಾರಿಯಾದಂತಹ ಜನಪ್ರಿಯ ಬಜೆಟ್ ಜೇಟ್ಲಿ ಮಂಡಿಸಬೇಕಿದೆ.
 
ಹೀಗಾಗಿ ಮೂಲಭೂತ ಸೌಕರ್ಯಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ರಸ್ತೆಗಳ ನಿರ್ಮಾಣ ಇತ್ಯಾದಿ ಜನೋಪಯೋಗಿ ಯೋಜನೆಗಳಿಗೆ ಬಜೆಟ್ ನಲ್ಲಿ ಕೇಂದ್ರ ಹೆಚ್ಚು ಒತ್ತು ನೀಡಬೇಕಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿಗೆ ಡೆಡ್ ಲೈನ್ ನೀಡಿದ ವಾಟಾಳ್ ನಾಗರಾಜ್

ಬೆಂಗಳೂರು : ಕನ್ನಡ ಪರ ಸಂಘಟನೆಯ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಮಹದಾಯಿ ಸಮಸ್ಯೆಯನ್ನು ಪ್ರಧಾನಿ ...

news

ಕಾಂಗ್ರೆಸ್‌ನವರಿಂದ ದೇಶದ್ರೋಹ– ಶೆಟ್ಟರ್‌ ಆರೋಪ

ಭಾರತದ ನಾಗರಿಕತ್ವ ಇಲ್ಲದ ಅಕ್ರಮ ವಲಸಿಗರು ಓಟ್ ಹಾಕುತ್ತಾರೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನವರು ಆಧಾರ್ ...

news

ಪಾಕಿಸ್ತಾನಕ್ಕೆ ಬೆಂಬಲ ನೀಡುವ ಸಿದ್ದರಾಮಯ್ಯ– ಜೋಶಿ ಟೀಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾರೆ. ಎಂದು ಆರೋಪಿಸಿರವ ಬಿಜೆಪಿ ಸಂಸದ ...

news

ರಮ್ಯಾಗೆ ಟಾಂಗ್‌ ಕೊಟ್ಟ ಡಿಕೆ ಶಿವಕುಮಾರ್

ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ದೆಹಲಿಗೆ ಮಾತ್ರ ಸೀಮಿತವಲ್ಲ. ರಾಜ್ಯದವರಾದ ನೀವು ...

Widgets Magazine Widgets Magazine Widgets Magazine