ಕೇಂದ್ರ ವಿತ್ತ ಖಾತೆ ಸಚಿವ ಅರುಣ್ ಜೇಟ್ಲಿ ಮಂಡಿಸುತ್ತಿರುವ ಪ್ರಧಾನಿ ಮೋದಿ ಸರಕಾರದ ಪೂರ್ಣ ಪ್ರಮಾಣಗದ ಕೊನೆಯ ಬಜೆಟ್ ಇದಾಗಿದ್ದು ಬಜೆಟ್ ಲೈವ್ ಪ್ರಸಾರದ ಮಾಹಿತಿ ಇಲ್ಲಿದೆ. ಬಿದಿರು ಕೃಷಿಗೆ ಕೇಂದ್ರ ಸರಕಾರದಿಂದ ಉತ್ತೇಜನ ಮೀನುಗಾರಿಕೆಗೆ 10 ಸಾವಿರ ಕೋಟಿ ಅನುದಾನ 2.75 ಮಿಲಿಯನ್ ಟನ್ ಆಹಾರ ಉತ್ಪಾದನೆ ರೈತರಿಗೆ ಹೆಚ್ಚಿನ ಬೆಲೆ ಕಲ್ಪಿಸಲು ಎಂಎಸ್ಪಿ ದರ ನಿಗದಿ ಹರಿಯಾಣಾ, ಉತ್ತರಪ್ರದೇಶ, ಪಂಜಾಬ್ಗೆ ವಿಶೇಷ ಪ್ಯಾಕೇಜ್ 2 ಕೋಟಿ