ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ರೈಲ್ವೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರಿಗೆ ಸಬ್ ಅರ್ಬನ್ ರೈಲು ಘೋಷಣೆ ಮಾಡಲಾಗಿದೆ. 2018 ರ ಒಳಗೆ 18 ಸಾವಿರ ಕಿ.ಮೀ ರೈಲ್ವೇ ಮಾರ್ಗ ಡಬ್ಲಿಂಗ್ ಹಾಗೂ ಎಲ್ಲಾ ರೈಲುಗಳಲ್ಲಿ ವೈಫೈ, ಸಿಸಿಟಿವಿ. ರೈಲು ನಿಲ್ದಾಣಗಳಲ್ಲಿ 25 ಸಾವಿರ ಎಸ್ಕಲೇಟರ್ ಅಳವಡಿಕೆಯನ್ನು ಮಾಡಲಾಗುವುದು. 600 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಯೋಜನೆಯನ್ನು ಕೈಗೊಳ್ಳಲಾಗಿದೆ. ಸಬ್ ಅರ್ಬನ್ ರೈಲಿಗಾಗಿ 17000