Widgets Magazine

ನಿಮ್ಮದು ತುಲಾರಾಶಿಯೇ? ಹಾಗಾದರೆ ಈ ಲೇಖನ ಓದಿ

ವೆಬ್‌ದುನಿಯಾ| Last Updated: ಬುಧವಾರ, 30 ಸೆಪ್ಟಂಬರ್ 2015 (13:09 IST)
ತುಲಾ ರಾಶಿಯಲ್ಲಿ ಜನಿಸಿದ ಸ್ತ್ರೀ ಮಕ್ಕಳ ಗುಣ ನಡತೆಗಳು ಆ ರಾಶಿಯ ಗುಣವಿಶೇಷಕ್ಕೆ ತಕ್ಕಂತಿರುತ್ತದೆ. ಆ ವಿವರಗಳು ಇಲ್ಲಿವೆ.
 
PR

ಪುರುಷ- ತುಲಾ ರಾಶಿಯ ಪುರುಷ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲವನಾಗಿದ್ದರೂ, ನಿಮ್ಮ ತೀರಾ ಬಾಲಿಶ, ಪಕ್ಕಾ ಹೆಣ್ಣುಮಕ್ಕಳ ಕನಸನ್ನು ನನಸು ಮಾಡಲಾರ. ತುಲಾ ರಾಶಿಯ ಪುರುಷ ಎಲ್ಲವನ್ನು ಸರಿದೂಗಿಸಿಕೊಂಡು ಸಮಾನಾಂತರ ಕಾಯ್ದುಕೊಳ್ಳಬೇಕೆನ್ನುವ ವ್ಯಕ್ತಿತ್ವ ಹೊಂದಿರುವಾತ. ಆತ ಈ ಧೋರಣೆಯನ್ನು ಪ್ರೀತಿಯ ಬಗ್ಗೆಯೂ ಹೊಂದಿರುತ್ತಾನೆ. ನೀವು ಆತನ ಜೀವನದಿಂದ ಹೊರ ಹೋಗಲು ಪ್ರಯತ್ನಿಸಿದರೂ, ಆತನ ವ್ಯಕ್ತಿತ್ವವೇ ಮತ್ತೆ ನಿಮ್ಮನ್ನು ಆಕರ್ಷಿಸುತ್ತದೆ. ಹಾಗಾಗಿ ಮತ್ತೆ ಆತನಿಗೇ ನೀವು ಜೋತು ಬೀಳುತ್ತೀರಿ.


ಇದರಲ್ಲಿ ಇನ್ನಷ್ಟು ಓದಿ :