Widgets Magazine

ಶನಿ ಕಾಟ: ಯಾವ ಯಾವ ರಾಶಿ ಮೇಲೆ ಎಷ್ಟೆಷ್ಟು? ಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳೋದು ಹೇಗೆ?

ವೆಬ್‌ದುನಿಯಾ| Last Updated: ಬುಧವಾರ, 30 ಸೆಪ್ಟಂಬರ್ 2015 (13:15 IST)

PR
ಮೊನ್ನೆ ಮೊನ್ನೆ ಸೆಪ್ಟೆಂಬರ್ 09ರಂದು ಶನಿ ಸಿಂಹರಾಶಿಯ್ನನು ಬಿಟ್ಟು ಕನ್ಯಾ ರಾಶಿಗೆ ಪ್ರವೇಶ ಮಾಡಿದ್ದಾನೆ. ಉತ್ತರ ಫಲ್ಗುಣಿ ನಕ್ಷತ್ರದ ಕನ್ಯಾ ರಾಶಿಯಲ್ಲಿ ಶನಿ ಲೋಹದ ಚಪ್ಪಲಿ ಮೆಟ್ಟಿ ಪ್ರವೇಶ ಮಾಡಿರುವುದರಿಂದ ಶನಿ ಮುಂದಿನ 90 ದಿನಗಳ ಕಾಲ ಸ್ವಲ್ಪ ಪೀಡಾಕಾರಕನಾಗಿರುತ್ತಾನೆ. ವೃಷಭ, ರಾಶಿ ಕೆಟ್ಟ ದೃಷ್ಟಿಯಿಂದ ಬಚವಾದರೆ, ರಾಶಿ ಸಾಡೇಸಾತಿಯಿಂದ ಮುಕ್ತಿ ಪಡೆದಿದೆ. ತುಲಾ, ಹಾಗೂ ರಾಶಿಗೆ ಈಗ ಆರಂಭವಾಗಿದೆ. ಹೀಗೆ ಯಾವ್ಯಾವ ರಾಶಿಗಳಲ್ಲಿ ಜನಿಸಿದವರ ಮೇಲೆ ಶನಿಯ ವಕ್ರದೃಷ್ಟಿ ಬೀರುತ್ತದೆ ಎಂಬ ಬಗ್ಗೆ ನೋಡೋಣ.


ಇದರಲ್ಲಿ ಇನ್ನಷ್ಟು ಓದಿ :