ನವದೆಹಲಿ: ಕೊರೋನಾ ವೈರಸ್ ಪತ್ತೆ ಹಚ್ಚುವಲ್ಲಿ ಮಾನವ ನಿರ್ಮಿತ ಉಪಕರಣಗಳಿಂದಲೂ ನಾಯಿಗಳು ಪರ್ಫೆಕ್ಟ್ ರಿಸಲ್ಟ್ ಕೊಡುತ್ತವೆ ಎಂದು ಜರ್ಮನಿಯ ಅಧ್ಯಯನಕಾರರು ಕಂಡುಕೊಂಡಿದ್ದಾರೆ.