ನವದೆಹಲಿ(ಆ.02): ಕೊರೋನಾ ವೈರಸ್ ಪ್ರಪಂಚದಾದ್ಯಂತ ಈ ದಿನಗಳಲ್ಲಿ ವಿಭಿನ್ನ ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಆದರೀಗ ಅಧ್ಯಯನವೊಂದರಲ್ಲಿ ಕೊರೋನಾ ಸೋಂಕಿತರ ಕಣ್ಣೀರಿನ ಮೂಲಕವೂ ಈ ವೈರಸ್ ಹರಡಬಹುದು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜು ಈ ಅಧ್ಯಯನ ನಡೆಸಿದೆ.ಈ ವೇಳೆ, 120 ರೋಗಿಗಳ ಮಾದರಿ ಪರೀಕ್ಷಿಸಲಾಗಿದೆ. ಆದರೆ ಕೊರೋನಾ ಸೋಂಕಿತರ ಉಸಿರಾಟದ ಮೂಲಕ ಅತೀ ಹೆಚ್ಚು ಕೊರೋನಾ ಹಬ್ಬುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಇಂಗ್ಲಿಷ್ ಪತ್ರಿಕೆ