Widgets Magazine
Widgets Magazine

‘ಭಾರತವನ್ನು ಸೋಲಿಸಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಗೆಲ್ಲಲಿದೆ’

Karachi, ಶುಕ್ರವಾರ, 19 ಮೇ 2017 (07:53 IST)

Widgets Magazine

ಕರಾಚಿ: ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಚಾಂಪಿಯನ್ ಆಗುವವರು ಯಾರು? ಪಾಕಿಸ್ತಾನದ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್ ಉಲ್ ಹಕ್ ಪ್ರಕಾರ ಪಾಕಿಸ್ತಾನ!


 
ಟೀಂ ಇಂಡಿಯಾವನ್ನು ಸೋಲಿಸುವುದು ಮಾತ್ರವಲ್ಲದೆ, ಚಾಂಪಿಯನ್ಸ್ ಟ್ರೋಫಿಯನ್ನೂ ಪಾಕ್ ಗೆಲ್ಲುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
 
ಪಾಕಿಸ್ತಾನಕ್ಕೆ ಇದುವರೆಗೆ ಯಾವುದೇ ಐಸಿಸಿ ಟೂರ್ನಿಯಲ್ಲಿ ಒಂದು ಬಾರಿ ಮಾತ್ರ ಭಾರತವನ್ನು ಸೋಲಿಸಿತ್ತು. ಅದೂ ಇಂಜಮಾಮ್ ನೇತೃತ್ವದಲ್ಲಿ. ಆದರೆ ಈ ಬಾರಿ ಪಾಕ್ ವಿರಾಟ್ ಕೊಹ್ಲಿ ನೇತೃತ್ವದ ಭಾರತವನ್ನು ಸೋಲಿಸುತ್ತದೆ ಎಂಬ ವಿಶ್ವಾಸ ಅವರದ್ದು. ಜೂನ್ 4 ರಂದು ಭಾರತ-ಪಾಕ್ ಎದುರಾಗಲಿವೆ.
 
ನಾವು ಇಂಗ್ಲೆಂಡ್ ಗೆ ಭಾರತವನ್ನು ಸೋಲಿಸಲು ಮಾತ್ರ ತೆರಳುತ್ತಿಲ್ಲ. ಮತ್ತೆ ನಾವು ಆ ತಂಡವನ್ನು ಸೋಲಿಸುತ್ತೇವೆ. ಆದರೆ ಅದರ ಜತೆಗೆ ಕಪ್ ಗೆಲ್ಲುವುದು ನಮ್ಮ ಗುರಿ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಟ್ವಿಟರ್ ನಲ್ಲೇ ಅಭಿಮಾನಿಯನ್ನು ಮುದ್ದಾಡಿದ ವಿರಾಟ್ ಕೊಹ್ಲಿ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅನೇಕ ಮಂದಿ ಹುಚ್ಚು ಅಭಿಮಾನಿಗಳಿದ್ದಾರೆ. ಆದರೆ ಈಕೆ ...

news

ಐಸಿಸಿ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಸ್ಥಾನಕ್ಕೆ ಭಂಗವಿಲ್ಲ

ದುಬೈ: ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಯಥಾಸ್ಥಾನ ಕಂಡುಕೊಂಡಿದೆ. ಕಳೆದ ಒಂದು ತಿಂಗಳಿನಿಂದ ...

news

ಚಾಂಪಿಯನ್ಸ್ ಟ್ರೋಫಿಯಿಂದ ಮನೀಶ್ ಪಾಂಡೆ ಔಟ್

ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದ ಕನ್ನಡಿಗ ಮನೀಶ್ ಪಾಂಡೆ ಅಭ್ಯಾಸದ ವೇಳೆ ಗಾಯಗೊಂಡಿದ್ದು, ...

news

ಹೈದ್ರಾಬಾದ್`ಗೆ ತಟ್ಟಿದ ಆರೆಂಜ್ ಕ್ಯಾಪ್ ಶಾಪ..? ಸನ್ ರೈಸರ್ಸ್ ಸೋಲಿನ ಹಿಂದಿದೆ ಕುತೂಹಲಕಾರಿ ಲೆಕ್ಕಾಚಾರ

ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಎರಡನ್ನೂ ಹೊಂದಿರುವ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಎಲಿಮಿನೇಟರ್ ...

Widgets Magazine Widgets Magazine Widgets Magazine