ವಿರಾಟ್ ಕೊಹ್ಲಿ ಬಳಿಕ ಇದೀಗ ಅಜಿಂಕ್ಯಾ ರೆಹಾನೆಗೂ ಅದೇ ಶಿಕ್ಷೆ!

ನವದೆಹಲಿ, ಮಂಗಳವಾರ, 15 ಮೇ 2018 (05:59 IST)


ನವದೆಹಲಿ: ಐಪಿಎಲ್ ಶ್ರೀಮಂತ ಕ್ರೀಡೆ ಎನ್ನುವುದು ಕೇವಲ ಸಂಭಾವನೆ ವಿಚಾರಕ್ಕೆ ಮಾತ್ರವಲ್ಲ. ಶಿಕ್ಷೆ ವಿಚಾರದಲ್ಲೂ ಐಪಿಎಲ್ ದುಬಾರಿಯೇ.
 
ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡ ನಿಧಾನಗತಿಯ ಓವರ್ ಮಾಡಿದ್ದಕ್ಕೆ 12 ಲಕ್ಷ ರೂ.ಗಳ ದಂಡ ಹಾಕಿಸಿಕೊಂಡಿದ್ದರು. ಇದೀಗ ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯಾ ರೆಹಾನೆ ಸರದಿ.
 
ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ನಿಧಾನಗತಿಯ ಓವರ್ ಮಾಡಿದ್ದಕ್ಕೆ ನಾಯಕ ರೆಹಾನೆಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ. ಈ ಪಂದ್ಯವನ್ನು ರಾಜಸ್ಥಾನ್ 7 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆರ್ ಸಿಬಿಗೆ ಇಂದು ಕನ್ನಡಿಗರಿಂದಲೇ ಸವಾಲು

ಇಂಧೋರ್: ಐಪಿಎಲ್ ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕನ್ನಡಿಗರೇ ತುಂಬಿರುವ ಕಿಂಗ್ಸ್ ...

news

ಶೇನ್ ವ್ಯಾಟ್ಸನ್ ವಿರುದ್ಧ ಮೈದಾನದಲ್ಲೇ ಸಿಟ್ಟಿಗೆದ್ದ ಧೋನಿ!

ಪುಣೆ:ಸಾಮಾನ್ಯವಾಗಿ ಕ್ರಿಕೆಟಿಗ ಧೋನಿ ಮೈದಾನದಲ್ಲಿ ತಾಳ್ಮೆ ಕಳೆದುಕೊಳ್ಳುವುದು ಕಡಿಮೆ. ಆದರೆ ರಾಜಸ್ಥಾನ್ ...

news

ಧೋನಿ ಆಯ್ತು, ಇದೀಗ ಕೊಹ್ಲಿಗೂ ಅದೇ ಗತಿ!

ನವದೆಹಲಿ: ಇತ್ತೀಚೆಗೆ ಐಪಿಎಲ್ ಪಂದ್ಯದ ನಡುವೆ ಧೋನಿಗೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಎಲ್ಲರಿಗೂ ...

news

ನಿರ್ಣಾಯಕ ಪಂದ್ಯದಲ್ಲಿ ಆರ್ ಸಿಬಿ ಕಾಪಾಡಿದ ಗೆಳೆಯರು!

ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ...

Widgets Magazine