Widgets Magazine
Widgets Magazine

ರೇಡಿಯೋದಲ್ಲಿ ಮತ್ತೊಮ್ಮೆ ಕ್ರಿಕೆಟ್ ಕಾಮೆಂಟರಿ ಬರಲಿದೆ!

Mumbai, ಸೋಮವಾರ, 13 ಮಾರ್ಚ್ 2017 (09:08 IST)

Widgets Magazine

ಮುಂಬೈ: ಟಿವಿ ಬರುವ ಮೊದಲಿನ ಕಾಲ. ಹಳೆಯ ಕಾಲದ ಕ್ರಿಕೆಟ್ ಪ್ರಿಯರಿಗೆ ಕಾಮೆಂಟರಿ ಕೇಳಲು ರೇಡಿಯೋ ಒಂದೇ ಸಾಧನ. ರೇಡಿಯೋಗೆ ಕಿವಿಯಾನಿಸಿ ಕೂರುತ್ತಿದ್ದ ಕಾಲ ಮತ್ತೆ ಮರುಕಳಿಸಲಿದೆ.


 
ಅಂದರೆ ರೇಡಿಯೋದಲ್ಲಿ ಮತ್ತೊಮ್ಮೆ ಕ್ರಿಕೆಟ್ ಕಾಮೆಂಟರಿ ಒದಗಿಸಲು ಚಿಂತನೆ ನಡೆಸಿದೆ.  2012 ರಿಂದ ಇದು ಸ್ಥಗಿತವಾಗಿತ್ತು. ಆದರೆ ಮತ್ತೆ ರೇಡಿಯೋ  ಜನಪ್ರಿಯತೆ ಮತ್ತು ಕೇಳುಗರ ಒತ್ತಾಯದ ಮೇರೆಗೆ ಕ್ರಿಕೆಟ್ ನ್ನು ತೀರಾ ಹಳ್ಳಿಗಳಲ್ಲೂ ಪ್ರಚುರಪಡಿಸಲು ಬಿಸಿಸಿಐ ಇಂತಹದ್ದೊಂದು ಚಿಂತನೆ ನಡೆಸಿದೆ.
 
ಟಿವಿ ಬಂದ ಮೇಲೆ ರೇಡಿಯೋದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳುವವರೇ ಇಲ್ಲ ಎಂಬಂತಾಗಿತ್ತು. ಆದರೆ ಟಿವಿ ಸೌಲಭ್ಯವಿಲ್ಲದ ಹಳ್ಳಿ ಪ್ರದೇಶಗಳಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸಬೇಕಾದರೆ ರೇಡಿಯೋವೇ ಆಗಬೇಕು. ಅದಕ್ಕಾಗಿ ಮತ್ತೆ ರೇಡಿಯೋದಲ್ಲಿ ಕಾಮೆಂಟರಿ ನೀಡಲು ಉದ್ದೇಶಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರೇಡಿಯೋ ಕ್ರಿಕೆಟ್ ಕಾಮೆಂಟರಿ ಬಿಸಿಸಿಐ ಟಿವಿ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Radio Bcci Tv Cricket Commentary Cricket News Sports News

Widgets Magazine

ಕ್ರಿಕೆಟ್‌

news

ಅನಿಲ್ ಕುಂಬ್ಳೆ ಸ್ಥಾನಕ್ಕೆ ರಾಹುಲ್ ದ್ರಾವಿಡ್

ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ಹೆಡ್ ಕೋಚ್ ...

news

ರಾಂಚಿ ಟೆಸ್ಟ್ ಪಂದ್ಯಕ್ಕೆ ಧೋನಿ ಬರೋದಿಲ್ಲ

ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತೃತೀಯ ಟೆಸ್ಟ್ ಪಂದ್ಯ ಧೋನಿ ತವರೂರಾದ ರಾಂಚಿ ಕ್ರೀಡಾಂಗಣದಲ್ಲಿ ...

news

ಭಾರತ ಕ್ರಿಕೆಟ್ ತಂಡದ ಒಪೊ ಪ್ರಾಯೋಜಕತ್ವಕ್ಕೆ ಆರ್ ಎಸ್ ಎಸ್ ತಗಾದೆ

ಮುಂಬೈ: ಭಾರತ ಕ್ರಿಕೆಟ್ ತಂಡಕ್ಕೆ ಸ್ಟಾರ್ ಇಂಡಿಯಾ ನಂತರ ಒಪೊ ಮೊಬೈಲ್ ಸಂಸ್ಥೆ ಅಧಿಕೃತ ಪ್ರಾಯೋಜಕರಾಗಿ ...

news

ಆಸ್ಟ್ರೇಲಿಯಾ ಸರಣಿಯ ನಂತರ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ವಜಾ?

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಕೋಚ್ ಆಗಿ ಅನಿಲ್ ಕುಂಬ್ಳೆಗೆ ಕೊನೆಯ ...

Widgets Magazine Widgets Magazine Widgets Magazine