ಅನಿಲ್ ಕುಂಬ್ಳೆ ಸ್ಥಾನಕ್ಕೆ ರಾಹುಲ್ ದ್ರಾವಿಡ್

Mumbai, ಭಾನುವಾರ, 12 ಮಾರ್ಚ್ 2017 (10:43 IST)

Widgets Magazine

ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ಹೆಡ್ ಕೋಚ್ ಅನಿಲ್ ಕುಂಬ್ಳೆ ಅವರನ್ನ ನಿರ್ದೇಶಕರ ಸ್ಥಾನಕ್ಕೆ ನೇಮಿಸಲು ಸುಪ್ರೀಂಕೋರ್ಟ್`ನಿಂದ ನೇಮಕಗೊಂಡಿರುವ ಆಡಳಿತಗಾರರ ಸಮಿತಿ ನಿರ್ಧರಿಸಿದೆ. ಹೆಡ್ ಕೋಚ್ ಸ್ತಾನಕ್ಕೆ ರಾಹುಲ್ ದ್ರಾವಿಡ್ ಅವರನ್ನ ಕರೆತರುವ ಇರಾದೆಯನ್ನ ಸಮಿತಿ ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ರವಿಶಾಸ್ತ್ರೀ ನಿರ್ಗಮನದ ಬಳಿಕ ಖಾಲಿ ಇರುವ ಟೀಮ್ ಡೈರೆಕ್ಟರ್ ಹುದ್ದೇಗೇರುವಂತೆ ಈಗಾಗಲೆ ಅನಿಲ್ ಕುಂಬ್ಳೆ ಮುಂದೆ ಸಮಿತಿ ಪ್ರಸ್ತಾವನೆ ಇಟ್ಟಿದೆ. 2ನೇ ಟೆಸ್ಟ್ ಮುಗಿದ ಬಳಿಕ ಅನಿಲ್ ಕುಂಬ್ಳೆ ಸಹ ಆಡಳಿತಗಾರರ ಸಮಿತಿ ಸದಸ್ಯರನ್ನ ಭೇಟಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆಫರ್ ಬಗ್ಗೆ ಏಪ್ರಿಲ್ 14ರ ಒಳಗೆ ತಿಳಿಸುವಂತೆಯೂ ಮಂಡಳಿ ಸೂಚಿಸಿದೆ ಎನ್ನಲಾಗಿದೆ.

ಆದರೆ, ಈ ವರದಿಗಳನ್ನ ಸಮಿತಿ ಸದಸ್ಯರಾಗಿರುವ ಡಯಾನಾ ಎಡುಲ್ಜಿ ತಿಳಿಸಿದ್ದಾರೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಾಂಚಿ ಟೆಸ್ಟ್ ಪಂದ್ಯಕ್ಕೆ ಧೋನಿ ಬರೋದಿಲ್ಲ

ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತೃತೀಯ ಟೆಸ್ಟ್ ಪಂದ್ಯ ಧೋನಿ ತವರೂರಾದ ರಾಂಚಿ ಕ್ರೀಡಾಂಗಣದಲ್ಲಿ ...

news

ಭಾರತ ಕ್ರಿಕೆಟ್ ತಂಡದ ಒಪೊ ಪ್ರಾಯೋಜಕತ್ವಕ್ಕೆ ಆರ್ ಎಸ್ ಎಸ್ ತಗಾದೆ

ಮುಂಬೈ: ಭಾರತ ಕ್ರಿಕೆಟ್ ತಂಡಕ್ಕೆ ಸ್ಟಾರ್ ಇಂಡಿಯಾ ನಂತರ ಒಪೊ ಮೊಬೈಲ್ ಸಂಸ್ಥೆ ಅಧಿಕೃತ ಪ್ರಾಯೋಜಕರಾಗಿ ...

news

ಆಸ್ಟ್ರೇಲಿಯಾ ಸರಣಿಯ ನಂತರ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ವಜಾ?

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಕೋಚ್ ಆಗಿ ಅನಿಲ್ ಕುಂಬ್ಳೆಗೆ ಕೊನೆಯ ...

news

ಯುವರಾಜ್ ಸಿಂಗ್ ಮಾಜಿ ಗರ್ಲ್ ಫ್ರೆಂಡ್ ನೋಡಿ ಪತ್ನಿ ಹೇಝಲ್ ಕೀಚ್ ಮಾಡಿದ್ದೇನು?!

ನವದೆಹಲಿ: ತನ್ನ ಪತಿಯ ಮಾಜಿ ಗೆಳತಿ ಎದುರು ಬಂದರೆ ಯಾರೇ ಆದರೂ ಏನು ಮಾಡುತ್ತಾರೆ? ಯುವರಾಜ್ ಸಿಂಗ್ ಪತ್ನಿ ...

Widgets Magazine Widgets Magazine