Widgets Magazine
Widgets Magazine

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಟಾಂಗ್ ಕೊಟ್ಟ ಅರ್ಜುನ್ ರಣತುಂಗಾ

ಕೊಲೊಂಬೊ, ಶುಕ್ರವಾರ, 1 ಸೆಪ್ಟಂಬರ್ 2017 (08:29 IST)

Widgets Magazine

ಕೊಲೊಂಬೊ: ತಮ್ಮ ದೇಶದ ಅಭಿಮಾನಿಗಳ ಆಕ್ರೋಶವನ್ನು ಸಮಾಧಾನಿಸಲು ಹೋಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಟಾಂಗ್ ಕೊಟ್ಟ ಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ ಸರಿಯಾಗಿಯೇ ಪೆಟ್ಟು ತಿಂದಿದ್ದಾರೆ.


 
ಭಾರತದ ವಿರುದ್ಧ ತೃತೀಯ ಏಕದಿನ ಪಂದ್ಯದಲ್ಲಿ ಸೋಲು ಗ್ಯಾರಂಟಿ ಎಂದಾಗ ಲಂಕಾ ಅಭಿಮಾನಿಗಳು ಮೈದಾನದಲ್ಲಿ ದಾಂಧಲೆ ನಡೆಸಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ರಣತುಂಗಾ ‘ಭಾರತೀಯ ಅಭಿಮಾನಿಗಳ ಹಾಗೆ ದುರ್ವರ್ತನೆ ತೋರಬೇಡಿ’ ಎಂದಿದ್ದರು.
 
ಇದಕ್ಕೆ ಟ್ವಿಟರ್ ನಲ್ಲಿ ಭಾರತೀಯ ಅಭಿಮಾನಿಗಳು ಮೊದಲು ನಿಮ್ಮ ಆಟಗಾರರಿಗೆ ಭಾರತೀಯ ಆಟಗಾರರಂತೆ ಆಡಲು ಸಲಹೆ ಕೊಡಿ. ಆಗ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಇದು ನಿಮ್ಮ ಹತಾಶೆಯನ್ನು ತೋರಿಸುತ್ತದೆ ಎಂದು ಅಭಿಮಾನಿಗಳು ಮಾತಿನ ಏಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಲಂಕಾಗೆ ವೈಟ್ ವಾಶ್ ಮಾಡಲು ಟೀಂ ಇಂಡಿಯಾಗೆ ಇನ್ನೊಂದೇ ಮೆಟ್ಟಿಲು

ಕೊಲೊಂಬೊ: ಶ್ರೀಲಂಕಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯವನ್ನೂ ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾಗೆ ಸರಣಿ ...

news

ವಿರಾಟ್ ಕೊಹ್ಲಿಗೆ ಸೆಹ್ವಾಗ್ ಕೊಟ್ಟ ಆ ಅಮೂಲ್ಯ ಸಲಹೆ

ನವದೆಹಲಿ: ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹ್ವಾಗ್ ಇಬ್ಬರೂ ದೆಹಲಿಯ ಡ್ಯಾಶಿಂಗ್ ಹೀರೋಗಳೇ. ಇಂತಿಪ್ಪ ...

news

ಮುಂಬೈ ಮಳೆ ಸಂತ್ರಸ್ತರ ನೆರವಿಗೆ ಸಚಿನ್ ತೆಂಡುಲ್ಕರ್ ರದ್ದು ಹೀಗೊಂದು ಸೇವೆ!

ಮುಂಬೈ: ಸಚಿನ್ ತೆಂಡುಲ್ಕರ್ ಸದ್ದಿಲ್ಲದೇ ಸಮಾಜ ಮುಖಿ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಇದೀಗ ತಮ್ಮದೇ ...

news

ಪಾಕಿಸ್ತಾನ ಕ್ರಿಕೆಟಿಗನಿಂದ ಹೊಗಳಿಸಿಕೊಂಡ ಕೊಹ್ಲಿ

ಕರಾಚಿ: ಪಾಕ್ ಕ್ರಿಕೆಟಿಗರು ಭಾರತದ ಆಟಗಾರರ ಬಗ್ಗೆ ಅಪರೂಪಕ್ಕೊಮ್ಮೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ...

Widgets Magazine Widgets Magazine Widgets Magazine