ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಬೌಲರ್ ಗಳದ್ದು ಮತ್ತದೇ ರಿಪೀಟ್ ಶೋ. ಆಸ್ಟ್ರೇಲಿಯಾದ್ದು ಮತ್ತೆ ಧಮಾಕಾ ಬ್ಯಾಟಿಂಗ್. ಮೊದಲ ಏಕದಿನ ಪಂದ್ಯದಲ್ಲೂ ವಿಕೆಟ್ ನಷ್ಟವಿಲ್ಲದೇ 156 ರನ್ ಹೊಡೆದಿದ್ದ ವಾರ್ನರ್-ಫಿಂಚ್ ಜೋಡಿ ಈಗ ಮತ್ತೆ ಅದೇ ಶೋ ಮುಂದುವರಿಸಿದೆ. ಇತ್ತೀಚೆಗಿನ ವರದಿ ಬಂದಾಗ 12 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 77 ರನ್ ಗಳಿಸಿದೆ. ವಾರ್ನರ್ ಆಗಲೇ 41 ಎಸೆತಗಳಲ್ಲಿ 51