ಟೀಂ ಇಂಡಿಯಾ ಆಕ್ರಮಣ ನೋಡಿ ಆಸ್ಟ್ರೇಲಿಯಾಗೆ ಶಾಕ್!

Ranchi, ಸೋಮವಾರ, 13 ಮಾರ್ಚ್ 2017 (09:34 IST)

Widgets Magazine

ರಾಂಚಿ: ಒಂದು ಕಾಲದಲ್ಲಿ ಟೀಂ ಇಂಡಿಯಾ ಆಟಗಾರರು ಹೀಗಿರಲಿಲ್ಲ. ಆದರೆ ಈಗ ಅವರ ಏಟಿಗೆ ಎದುರೇಟು ನೀಡುವ ಆಕ್ರಮಣಕಾರಿ ಮನೋಭಾವ ನೋಡಿ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ಆಗಿದೆಯಂತೆ.


 
ಹಾಗಂತ ಸ್ವತಃ ಆಸೀಸ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಹೇಳಿಕೊಂಡಿದ್ದಾರೆ.  ಭಾರತೀಯರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಲಾಗದು. ಸಿಂಹವನ್ನು ಬೋನಿನೊಳಗೆ ಕೂಡಿಟ್ಟರೆ ಏನಾಗುತ್ತದೆ? ಹಾಗೆಯೇ ಟೀಂ ಇಂಡಿಯಾವನ್ನು ಕಟ್ಟಿ ಹಾಕಿದರೆ ಅವರು ಸ್ಟ್ರಾಂಗ್ ಆಗಿ ದಾರಿ ಹುಡುಕಿ ಬರುತ್ತಾರೆ ಎಂದು ವೇಡ್ ಹೇಳಿಕೊಂಡಿದ್ದಾರೆ.
 
ಹಾಗಾಗಿ ಯಾವುದೇ ಕಾರಣಕ್ಕೂ ಭಾರತೀಯರಿಗೆ ಮೀಸೆ ತೂರಿಸಲೂ ಅವಕಾಶವಿಲ್ಲದಂತೆ ಕ್ರಿಕೆಟ್ ಆಡುವುದೇ ನಮ್ಮ ಗುರಿ ಎಂದು ವೇಡ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರೇಡಿಯೋದಲ್ಲಿ ಮತ್ತೊಮ್ಮೆ ಕ್ರಿಕೆಟ್ ಕಾಮೆಂಟರಿ ಬರಲಿದೆ!

ಮುಂಬೈ: ಟಿವಿ ಬರುವ ಮೊದಲಿನ ಕಾಲ. ಹಳೆಯ ಕಾಲದ ಕ್ರಿಕೆಟ್ ಪ್ರಿಯರಿಗೆ ಕಾಮೆಂಟರಿ ಕೇಳಲು ರೇಡಿಯೋ ಒಂದೇ ...

news

ಅನಿಲ್ ಕುಂಬ್ಳೆ ಸ್ಥಾನಕ್ಕೆ ರಾಹುಲ್ ದ್ರಾವಿಡ್

ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ಹೆಡ್ ಕೋಚ್ ...

news

ರಾಂಚಿ ಟೆಸ್ಟ್ ಪಂದ್ಯಕ್ಕೆ ಧೋನಿ ಬರೋದಿಲ್ಲ

ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತೃತೀಯ ಟೆಸ್ಟ್ ಪಂದ್ಯ ಧೋನಿ ತವರೂರಾದ ರಾಂಚಿ ಕ್ರೀಡಾಂಗಣದಲ್ಲಿ ...

news

ಭಾರತ ಕ್ರಿಕೆಟ್ ತಂಡದ ಒಪೊ ಪ್ರಾಯೋಜಕತ್ವಕ್ಕೆ ಆರ್ ಎಸ್ ಎಸ್ ತಗಾದೆ

ಮುಂಬೈ: ಭಾರತ ಕ್ರಿಕೆಟ್ ತಂಡಕ್ಕೆ ಸ್ಟಾರ್ ಇಂಡಿಯಾ ನಂತರ ಒಪೊ ಮೊಬೈಲ್ ಸಂಸ್ಥೆ ಅಧಿಕೃತ ಪ್ರಾಯೋಜಕರಾಗಿ ...

Widgets Magazine Widgets Magazine