ಆಸ್ಟ್ರೇಲಿಯಾಕ್ಕೆ ಬೇಕಿತ್ತಾ ವಿರಾಟ್ ಕೊಹ್ಲಿಯನ್ನು ಕೆಣಕುವ ಕೆಲಸ?!

Ranchi, ಸೋಮವಾರ, 20 ಮಾರ್ಚ್ 2017 (08:24 IST)

Widgets Magazine

ರಾಂಚಿ: ತೃತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಭುಜದ ಗಾಯವನ್ನು ಅಣಕ ಮಾಡಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರು ಯಾಕಾದರೂ ಹೀಗೆ ಮಾಡಿದೆವೋ ಎಂದು ತಲೆ ಚಚ್ಚುವಂತಾಗಿದೆ.


 
 
ಕೊಹ್ಲಿ ಭುಜ ಹಿಡಿದುಕೊಂಡು ಮೈದಾನದಿಂದ ಹೊರಗೆ ಹೋಗಿದ್ದನ್ನು ನಂತರ ಅವರು ಬ್ಯಾಟಿಂಗ್ ಗೆ ಬಂದಾಗ ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸ್ ವೆಲ್ ಅಣಕ ಮಾಡಿದ್ದರು. ಇದನ್ನು ಕೊಹ್ಲಿ ಸರಿಯಾಗಿಯೇ ತಿರುಗಿಸಿ ಕೊಟ್ಟಿದ್ದಾರೆ.
 
 
ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕ ಡೇವಿಡ್ ವಾರ್ನರ್ ಔಟಾದಾಗ ಮತ್ತೆ ಭುಜದ ಹಿಡಿದುಕೊಂಡು ನೋವಾದವರಂತೆ ನಾಟಕ ಮಾಡಿದ ಕೊಹ್ಲಿ, ಆಸ್ಟ್ರೇಲಿಯನ್ನರಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
 
 
ಈ ನಡುವೆ ಕೊಹ್ಲಿ ಗಾಯವನ್ನು ಅಣಕ ಮಾಡಿದ ಆಸ್ಟ್ರೇಲಿಯನ್ನರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ ತಲೆಗೆ ಏಟು ಬಿದ್ದು ಮೃತರಾದ ಆಸೀಸ್  ಕ್ರಿಕೆಟಿಗ ಫಿಲಿಪ್ ಹ್ಯೂಸ್ ರನ್ನು ಉಲ್ಲೇಖಿಸಿದ್ದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟ್ ವಿವಿಎಸ್ ಲಕ್ಷ್ಮಣ್ ಮೇಲೆ ಆಸೀಸ್ ಮಾಧ್ಯಮಗಳು ಮುಗಿಬಿದ್ದಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಸ್ಟೀವ್ ಸ್ಮಿತ್ ಡೇವಿಡ್ ವಾರ್ನರ್ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ Virat Kohli Steve Smith Team India David Warner Cricket News Sports News India-australia Test Series

Widgets Magazine

ಕ್ರಿಕೆಟ್‌

news

ಕಳವಾದ ಧೋನಿ ಮೊಬೈಲ್ ಗಳು ಎಲ್ಲಿದ್ದವು ಗೊತ್ತಾ?!

ನವದೆಹಲಿ: ದೆಹಲಿಯಲ್ಲಿ ಹೋಟೆಲ್ ಗೆ ಬೆಂಕಿ ತಗುಲಿದಾಗ ತಮ್ಮ ಫೋನ್ ಕಳೆದುಕೊಂಡಿದ್ದ ಕ್ರಿಕೆಟಿಗ ಧೋನಿ ...

news

ಯಾರು ಏನೇ ಮಾಡಲಿ ಗೆಲ್ಲಲು ರವೀಂದ್ರ ಜಡೇಜಾ ಮ್ಯಾಜಿಕ್ ಮಾಡಲೇಬೇಕು!

ರಾಂಚಿ: ತೃತೀಯ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ದ್ವಿಶತಕ ಗಳಿಸಿದರು. ವೃದ್ಧಿಮಾನ್ ಸಹಾ ಶತಕ ...

news

ಚೇತೇಶ್ವರ ಪೂಜಾರನಲ್ಲಿ ಮತ್ತೊಬ್ಬ ದ್ರಾವಿಡ್ ಕಂಡ ಟೀಂ ಇಂಡಿಯಾ

ರಾಂಚಿ: ರಾಹುಲ್ ದ್ರಾವಿಡ್ ಕೂಡಾ ಹೀಗೇ. ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಕ್ರೀಸ್ ಗೆ ತಳವೂರಿ ನಿಂತರೆ ...

news

ಧೋನಿ ಮೊಬೈಲ್ ಗೇ ಕನ್ನ ಹಾಕಿದ ಚೋರರು

ನವದೆಹಲಿ: ಯಾಕೋ ದೆಹಲಿಯ ಹೋಟೆಲ್ ನಲ್ಲಿ ಕ್ರಿಕೆಟಿಗ ಧೋನಿ ಸಂಕಷ್ಟಗಳಿಗೆ ಕೊನೆಯಿಲ್ಲವೆನಿಸುತ್ತದೆ. ...

Widgets Magazine