ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಕ್ಕೆ ಸಿಕ್ಕ ಬಹುಮಾನ ಹಣವೆಷ್ಟು ಗೊತ್ತಾ?!

ಸಿಡ್ನಿ, ಬುಧವಾರ, 9 ಜನವರಿ 2019 (09:23 IST)

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲೇ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಭಾರೀ ಮೊತ್ತದ ನಗದು ಬಹುಮಾನ ಘೋಷಿಸಿದೆ.


 
ಭಾರತೀಯ ಆಟಗಾರರಿಗೆ ಪ್ರತಿಯೊಬ್ಬರಿಗೂ ಸುಮಾರು 25 ಲಕ್ಷ ರೂ.ನಂತೆ ಬಿಸಿಸಿಐ ನಗದು ಹಣ ಬಹುಮಾನ ರೂಪದಲ್ಲಿ ನೀಡಲಿದೆ. ಈ ಬಗ್ಗೆ ಬಿಸಿಸಿಐ ಘೋಷಣೆ ಮಾಡಿದೆ.
 
ಪಂದ್ಯದಲ್ಲಿ ಆಡಿದ ಆಟಗಾರರಿಗೆ ಪಂದ್ಯದ ಸಂಭಾವನೆಗೆ ಸಮನಾದ ಮೊತ್ತವನ್ನು ಬೋನಸ್ ರೂಪದಲ್ಲಿ ಬಿಸಿಸಿಐ ನೀಡಲಿದೆ. ಅದೇ ರೀತಿ ಆಡದೇ ಕೇವಲ ಸದಸ್ಯರಾಗಿದ್ದ ಆಟಗಾರರಿಗೂ 7.5 ಲಕ್ಷ ರೂ. ಬೋನಸ್ ನೀಡಲಿದೆ. ಇನ್ನು, ಕೋಚ್ ಗಳಿಗೆ 25 ಲಕ್ಷ ರೂ. ಹಾಗೂ ಸಹಾಯಕ ಸಿಬ್ಬಂದಿಗಳಿಗೂ ವೇತನದಷ್ಟೇ ಬೋನಸ್ ಹಣ ನೀಡುತ್ತಿರುವುದಾಗಿ ಬಿಸಿಸಿಐ ಘೋಷಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಟ್ರೋಫಿ ಎತ್ತಿಕೊಂಡಾಗ ಕಣ್ಣೀರು ಹಾಕಿದ ಸುನಿಲ್ ಗವಾಸ್ಕರ್!

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಸರಣಿ ...

news

ಆಸೀಸ್, ಕಿವೀಸ್ ಏಕದಿನ ಸರಣಿಯಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ

ಮುಂಬೈ: ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯನ್ನರ ಸದ್ದಡಗಿಸಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೆ ...

news

ಟೀಂ ಇಂಡಿಯಾಕ್ಕೆ ಅಭಿನಂದಿಸುವಾಗ ಎಡವಟ್ಟು ಮಾಡಿ ಟ್ರೋಲ್ ಗೊಳಗಾದ ಪ್ರೀತಿ ಝಿಂಟಾ

ಮುಂಬೈ: ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಮಾಲಕಿಯೂ ಆದ ಬಾಲಿವುಡ್ ನಟಿ ಪ್ರೀತಿ ಝಿಂಟಾ ಟೀಂ ...

news

ಮಗಳನ್ನು ಬಿಟ್ಟು ಒಲ್ಲದ ಮನಸ್ಸಿಂದಲೇ ಆಸ್ಟ್ರೇಲಿಯಾ ವಿಮಾನವೇರಿದ ರೋಹಿತ್ ಶರ್ಮಾ

ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಡುವೆ ತಂದೆಯಾದ ರೋಹಿತ್ ಶರ್ಮಾ ಮಗಳನ್ನು ...