ಪತ್ನಿಗಾಗಿ ಕೊಹ್ಲಿ ಮಾಡಿದ ಮನವಿಗೆ ಬಿಸಿಸಿಐ ತಕ್ಷಣಕ್ಕೆ ನಿರ್ಧಾರವಿಲ್ಲ

ಮುಂಬೈ, ಸೋಮವಾರ, 8 ಅಕ್ಟೋಬರ್ 2018 (08:55 IST)

ಮುಂಬೈ: ವಿದೇಶ ಪ್ರವಾಸದುದ್ದಕ್ಕೂ ಪತ್ನಿಯರನ್ನೂ ಕರೆದೊಯ್ಯಲು ಅನುಮತಿ ಕೊಡಬೇಕೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿದ ಮನವಿಗೆ ತಕ್ಷಣ ನಿರ್ಧಾರ ಕೈಗೊಳ್ಳದೇ ಇರಲು ತೀರ್ಮಾನಿಸಿದೆ.
 
ವಿರಾಟ್ ಮನವಿ ಮಾಡಿರುವುದು ನಿಜ ಎಂದು ಒಪ್ಪಿಕೊಂಡಿರುವ ಬಿಸಿಸಿಐ ಮೂಲಗಳು ಆದರೆ ಈ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
 
ಸದ್ಯಕ್ಕೆ ಟೀಂ ಇಂಡಿಯಾ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಇಡೀ ಸರಣಿಯುದ್ಧಕ್ಕೂ ಪತ್ನಿಯರನನ್ನು ಜತೆಗೆ ಕರೆದೊಯ್ಯಲು ಅವಕಾಶವಿಲ್ಲ. ಆದರೆ ಈ ನಿಯಮ ಸಡಿಲಿಸಬೇಕೆಂದು ಕೊಹ್ಲಿ ಮನವಿ ಮಾಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ಜಾಗದಲ್ಲಿ ಏಕದಿನ ತಂಡದಲ್ಲೂ ರಿಷಬ್ ಪಂತ್ ಕರೆತರಲು ಸಲಹೆ ನೀಡಿದವರು ಯಾರು ಗೊತ್ತೇ?

ಮುಂಬೈ: ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಬ್ಯಾಟಿಂಗ್ ಮತ್ತು ಕೀಪಿಂಗ್ ನಲ್ಲಿ ಟೆಸ್ಟ್ ಮಾದರಿಯಲ್ಲಿ ...

news

ಪತ್ನಿಗಾಗಿ ಬಿಸಿಸಿಐ ಮುಂದೆ ಮೊರೆ ಇಟ್ಟ ವಿರಾಟ್ ಕೊಹ್ಲಿ!

ಮುಂಬೈ: ಟೀಂ ಇಂಡಿಯಾ ಇನ್ನು ಮುಂದೆ ವಿದೇಶ ಪ್ರವಾಸ ಮಾಡುವಾಗ ಪತ್ನಿಯರನ್ನೂ ಕರೆದೊಯ್ಯಲು ಅನುಮತಿ ನೀಡುವಂತೆ ...

news

ಪೃಥ್ವಿ ಶಾ ಸೀಕ್ರೆಟ್ ಬಹಿರಂಗಪಡಿಸಿದ ಸಚಿನ್ ತೆಂಡುಲ್ಕರ್

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿ ಗಮನ ಸೆಳೆದ ಯುವ ಕ್ರಿಕೆಟಿಗ ...

news

ವಿಂಡೀಸ್ ತಂಡದ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ ಹರ್ಭಜನ್ ಸಿಂಗ್

ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಸ್ವಲ್ಪವೂ ...

Widgets Magazine