ಐಪಿಎಲ್ ಫೈನಲ್ ಗೆ ಮೊದಲು ಸಿಎಸ್ ಕೆ ಟೀಂ ಮೀಟಿಂಗ್ ಐದೇ ಸೆಕೆಂಡ್ ನಲ್ಲಿ ಮುಗಿದಿತ್ತಂತೆ!

ರಾಂಚಿ, ಬುಧವಾರ, 13 ಜೂನ್ 2018 (09:25 IST)

ರಾಂಚಿ: ಐಪಿಎಲ್ ಫೈನಲ್ ನಲ್ಲಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
 
ಆದರೆ ಈ ಫೈನಲ್ ಪಂದ್ಯಕ್ಕೆ ಮೊದಲು ಧೋನಿ ತಮ್ಮ ಆಟಗಾರರ ಜತೆ ಗಂಟೆಗಟ್ಟಲೆ ಸಭೆ ನಡೆಸಿರಬಹುದು ಎಂದು ನೀವು ಊಹಿಸಿರಬಹುದು. ಆದರೆ ಅದೆಲ್ಲಾ ಸುಳ್ಳು ಎಂದು ಸ್ವತಃ ಧೋನಿಯೇ ಹೇಳಿಕೊಂಡಿದ್ದಾರೆ.
 
ಫೈನಲ್ ಪಂದ್ಯಕ್ಕೆ ಮೊದಲು ನಾವು ವಿಶೇಷ ತಯಾರಿಯೇನೂ ಇರಲಿಲ್ಲ. ಕೇವಲ ಐದು ಸೆಕೆಂಡ್ ಗಳಲ್ಲಿ ಟೀಂ ಮೀಟಿಂಗ್ ಮುಗಿದು ಹೋಗಿತ್ತು. ಸೋತರೂ ಕುಗ್ಗಬಾರದು ಎಂದು ಹೇಳಿ ಆಟ ಆರಂಭಿಸಿದ್ದೆವು ಎಂದು ಧೋನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಎದುರಾಳಿಗೆ ಆಲ್ ದಿ ಬೆಸ್ಟ್ ಹೇಳಿದ ಟೀಂ ಇಂಡಿಯಾ ಹಂಗಾಮಿ ನಾಯಕ ಅಜಿಂಕ್ಯಾ ರೆಹಾನೆ

ಬೆಂಗಳೂರು: ಜೂನ್ 14 ರಿಂದ ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ...

news

ವೇಗಿ ಮೊಹಮ್ಮದ್ ಶಮಿ ಜಾಗಕ್ಕೆ ಟೀಂ ಇಂಡಿಯಾಕ್ಕೆ ಬಂದ ಯುವ ವೇಗಿ

ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧ ಗುರುವಾರದಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಏಕೈಕ ಟೆಸ್ಟ್ ...

news

ಆಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಆಡ್ತಾರಾ ಕರುಣ್ ನಾಯರ್?

ಬೆಂಗಳೂರು: ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತ್ರಿಶತಕ ಭಾರಿಸಿದ ಎರಡನೇ ಬ್ಯಾಟ್ಸ್ ಮನ್ ಎಂಬ ...

news

ಐಪಿಎಲ್ ನಲ್ಲಿ ಮಿಂಚಿದ ಸಂಜು ಸ್ಯಾಮ್ಸನ್ ಗೆ ಶಾಕ್ ಕೊಟ್ಟ ಭಾರತ ಎ ತಂಡ

ಮುಂಬೈ: ಈ ಬಾರಿ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಗಳ ಪೈಕಿ ಪೈಪೋಟಿ ನಡೆಸುತ್ತಿದ್ದ ...

Widgets Magazine
Widgets Magazine