ಮುಂಬೈ: ಏಕದಿನ ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ಜಿದ್ದಾಜಿದ್ದಿನ ಸೆಮಿಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ಲೀಗ್ ಹಂತದಲ್ಲಿ ಎಲ್ಲಾ ಪಂದ್ಯ ಗೆದ್ದು ಬೀಗಿರುವ ಭಾರತಕ್ಕೆ ಈಗ ತವರಿನಲ್ಲಿ ಮತ್ತೆ ಫೈನಲ್ ಗೇರುವ ಅವಕಾಶ ಒದಗಿಬಂದಿದೆ.