ಕಾಮನ್ ವೆಲ್ತ್ ಗೇಮ್ಸ್: ಉದ್ದೀಪನಾ ಔಷಧ ಸೇವಿಸಿದ ಆರೋಪಕ್ಕೆ ಗುರಿಯಾದ ಭಾರತೀಯ ಕ್ರೀಡಾಳುಗಳು

ನವದೆಹಲಿ, ಶುಕ್ರವಾರ, 13 ಏಪ್ರಿಲ್ 2018 (09:37 IST)

ನವದೆಹಲಿ: ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಒಂದೆಡೆ ಭಾರತೀಯರು ಪದಕ ಗೆದ್ದು ಕೀರ್ತಿ ತರುತ್ತಿದ್ದರೆ, ಇಬ್ಬರು ಅಥ್ಲೆಟ್ ಉದ್ದೀಪನಾ ಔಷಧ ಸೇವಿಸಿದ ಆರೋಪಕ್ಕೊಳಗಾಗಿದ್ದಾರೆ.
 
ಭಾರತೀಯ ಅಥ್ಲೆಟ್ ಗಳಾದ ರಾಕೇಶ್ ಬಾಬು ಮತ್ತು ಇರ್ಫಾನ್ ಕೊಲೂಥಮ್ ಮೇಲೆ ಉದ್ದೀಪನಾ ಔಷಧಿ ಸೇವಿಸಿದ ಆರೋಪ ಹೊರಿಸಲಾಗಿದೆ. ಇವರಿಬ್ಬರೂ ತಂಗಿದ್ದ ಕೊಠಡಿಯಲ್ಲಿ ಬಳಸಿದ ಸಿರಿಂಜ್ ಪತ್ತೆಯಾಗಿದ್ದು, ಇಬ್ಬರಿಗೂ ಕೂಟದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಲಾಗಿದೆ.
 
ರಾಕೇಶ್ ಬಾಬು ಟ್ರಿಪಲ್ ಜಂಪರ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರೆ, ಇರ್ಫಾನ್ ಕಾಲ್ನಡಿಗೆಯ ವಿಭಾಗದಲ್ಲಿ ಸ್ಪರ್ಧಿಸಬೇಕಾಗಿತ್ತು. ಇದೀಗ ಇಬ್ಬರನ್ನೂ ತಕ್ಷಣವೇ ಆಸ್ಟ್ರೇಲಿಯಾ ಬಿಡುವಂತೆ ಸೂಚಿಸಲಾಗಿದ್ದು, ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬಾಕಿ ದುಡ್ಡು ಉಳಿಸಿದ ಸಂಸ್ಥೆ ವಿರುದ್ಧ ಧೋನಿ ದೂರು

ನವದೆಹಲಿ: ಬ್ರಾಂಡ್ ಅಂಬಾಸಿಡರ್ ಆಗಿದ್ದಕ್ಕೆ ನೀಡಬೇಕಾಗಿದ್ದ ಸುಮಾರು 150 ಕೋಟಿ ರೂ. ವೇತನವನ್ನು ನೀಡದೇ ...

news

ವಿರಾಟ್ ಕೊಹ್ಲಿ ಮನೆಗೆ ಬಂತು ಮತ್ತೊಂದು ದುಬಾರಿ ಕಾರು

ಮುಂಬೈ: ಐಪಿಎಲ್ ಶುರುವಾಗುವ ಮೊದಲು ಆಡಿ ಸೀರೀಸ್ ನ 3 ಕೋಟಿ ರೂ. ಬೆಲೆಯ ಹೊಸ ಕಾರು ಖರೀದಿಸಿದ್ದ ವಿರಾಟ್ ...

news

ಐಪಿಎಲ್: ಧೋನಿಗೆ ಈಗ ಹಳೇ ಗಂಡನ ಪಾದ ಅಪ್ಪುವ ಪರಿಸ್ಥಿತಿ!

ಪುಣೆ: ಕಾವೇರಿ ಗಲಾಟೆಯಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತನ್ನ ತವರಿನಲ್ಲಿ ಪಂದ್ಯವಾಡಲು ...

news

ಐಪಿಎಲ್: ಧೋನಿ ಪಡೆಗೆ ಆಘಾತದ ಮೇಲೆ ಆಘಾತ

ಚೆನ್ನೈ: ಐಪಿಎಲ್ 11 ನೇ ಆವೃತ್ತಿ ಆರಂಭವಾದ ಮೇಲೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ...

Widgets Magazine
Widgets Magazine