ರಣಜಿ ಸೋತು ಮನೆಗೆ ಮರುಳುವಾಗ ಪ್ರಾಣಭೀತಿ ಎದುರಿಸಿದ ದೆಹಲಿ ರಣಜಿ ಕ್ರಿಕೆಟಿಗರು!

ನವದೆಹಲಿ, ಗುರುವಾರ, 4 ಜನವರಿ 2018 (08:10 IST)

ನವದೆಹಲಿ: ವಿದರ್ಭ ತಂಡದ ಎದುರು ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ಸೋತು, ನವದೆಹಲಿಗೆ ಮರಳುವ ಮಾರ್ಗ ಮಧ್ಯದಲ್ಲಿ ದೆಹಲಿ ಕ್ರಿಕೆಟಿಗರಿಗೆ ಪ್ರಾಣಾಪಾಯ ಎದುರಾಗಿದೆ!
 

ಇಂದೋರ್ ನಿಂದ ದೆಹಲಿಗೆ ಪ್ರಯಾಣಿಸಲು ಏರಿದ್ದ ಕ್ರಿಕೆಟಿಗರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ವಿಮಾನ ಟೇಕ್ ಆಫ್ ಆದ ಬಳಿಕ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತಕ್ಷಣವೇ ಪೈಲಟ್ ವಿಮಾನ ಮರಳಿ ರನ್ ವೇನತ್ತ ಚಲಾಯಿಸಿದ್ದಾರೆ.
 
ಹೀಗಾಗಿ ಕೂದಲೆಳೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ದೆಹಲಿ ಕ್ರಿಕೆಟಿಗ ಉನ್ಮುಕ್ತ್ ಚಾಂದ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಹೇಳಿಕೊಂಡಿದ್ದಾರೆ. ಘಟನೆಯ ಬಳಿಕ ದೆಹಲಿ ಕ್ರಿಕೆಟಿಗರು ಮರಳಿ ತಮ್ಮ ಹೋಟೆಲ್ ಕೊಠಡಿಗೆ ಮರಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರಣಜಿ ಟ್ರೋಫಿ ಕ್ರಿಕೆಟ್ ದೆಹಲಿ ರಣಜಿ ಕ್ರಿಕೆಟ್ ತಂಡ ಇಂಡಿಗೋ ವಿಮಾನ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Indigo Airlines Cricket News Sports News Delhi Ranaji Team Ranaji Trophy Cricket

ಕ್ರಿಕೆಟ್‌

news

ಸಚಿನ್ ತೆಂಡುಲ್ಕರ್ ಅಡುಗೆ ಮಾಡುವುದನ್ನು ನೋಡಿದ್ರಾ…? ಇಲ್ಲಿದೆ ನೋಡಿ ವಿಡಿಯೋ

ನವದೆಹಲಿ : ಟೀ ಇಂಡಿಯಾದ ಮಾಜಿ ಆಟಗಾರರಾದ ಸಚಿನ್ ತೆಂಡುಲ್ಕರ್ ಅವರು ಹೊಸವರ್ಷದ ಸಂಭ್ರಮಾಚರಣೆಯನ್ನು ಬಹಳ ...

news

ಭಾರತ ಕ್ರಿಕೆಟ್ ತಂಡದ ಆಟಗಾರ ರಾಹುಲ್ ಶರ್ಮಾಗೆ ಬ್ಲಾಕ್ ಮೇಲ್; ಹಣ ನೀಡದಿದ್ದರೆ ವಿಡಿಯೋ ಬಿಡುಗಡೆಯ ಬೆದರಿಕೆ!

ಮುಂಬೈ : ಭಾರತ ಕ್ರಿಕೆಟ್ ತಂಡದ ಆಟಗಾರ ಪಂಜಾಬ್ ನ ಲೆಗ್ ಸ್ಪಿನ್ನರ್ ರಾಹುಲ್ ಶರ್ಮಾ ಅವರು ತಮಗೆ ಒಬ್ಬ ...

news

ವಿರಾಟ್ ಕೊಹ್ಲಿಗೆ ಕೇಪ್ ಟೌನ್ ಗಿಂತಲೂ ಅತಿ ಸುಂದರವಾದವರು ಯಾರಂತೆ ಗೊತ್ತಾ…?

ಬೆಂಗಳೂರು : ಇತ್ತಿಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿ ಹಾಗು ಅನುಷ್ಕಾಶರ್ಮಾ ಅವರು ...

news

ಟೀಂ ಇಂಡಿಯಾಗೆ ಗುಡ್ ನ್ಯೂಸ್ ಆದರೆ ಕೆಎಲ್ ರಾಹುಲ್ ಗೆ ಮತ್ತೆ ಬ್ಯಾಡ್ ನ್ಯೂಸ್!

ಕೇಪ್ ಟೌನ್: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಮೊದಲ ಪಂದ್ಯಕ್ಕೇ ...

Widgets Magazine