ಸೋತ ಪಂದ್ಯದಲ್ಲೂ ದಾಖಲೆ ಮಾಡಿದ ಧೋನಿ

ಲಾರ್ಡ್ಸ್, ಭಾನುವಾರ, 15 ಜುಲೈ 2018 (09:38 IST)

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ಭಾರತ 86 ರನ್ ಗಳಿಂದ ಸೋತಿರಬಹುದು. ಹಾಗಿದ್ದರೂ ವೈಯಕ್ತಿಕವಾಗಿ ಕ್ರಿಕೆಟಿಗ ಧೋನಿಗೆ ಈ ಪಂದ್ಯ ಸ್ಮರಣೀಯವಾಗಿದೆ.
 
ಈ ಪಂದ್ಯದಲ್ಲಿ ಉಳಿದೆಲ್ಲಾ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪೆರೇಡ್ ನಡೆಸುವಾಗ ಗಟ್ಟಿಯಾಗಿ ನಿಂತ ಧೋನಿ 37 ರನ್ ಗಳಿಸಿದರು. ಅವರು 33 ರನ್ ಗಳಿಸಿದಾಗ ವಿಶ್ವದಾಖಲೆ ಬರೆದರು.
 
ಏಕದಿನ ಕ್ರಿಕೆಟ್ ನಲ್ಲಿ 10000 ರನ್ ಗಳಿಸಿದ ವಿಶ್ವದ 12 ನೇ ಮತ್ತು ಭಾರತ 4 ನೇ ಆಟಗಾರ ಎಂಬ ದಾಖಲೆಯನ್ನು ಧೋನಿ ನಿನ್ನೆ ಮಾಡಿದರು. ಅದರ ಜತೆಗೆ ವಿಕೆಟ್ ಕೀಪರ್ ಆಗಿ ಈ ಸಾಧನೆ ಮಾಡಿದ ದ್ವಿತೀಯ ಆಟಗಾರರೆನಿಸಿಕೊಂಡರು. ಕುಮಾರ್ ಸಂಗಕ್ಕಾರ ಮೊದಲ ಸ್ಥಾನದಲ್ಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಫಿಫಾ 2018 ಫೈನಲ್ ಇಂದು: ಭಾರತದಲ್ಲೂ ಹೆಚ್ಚಾಗಿದೆ ಕ್ರೇಜ್

ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ 2018 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ಇಂದು ...

news

ಮೊದಲ ಪಂದ್ಯ ಸೋತ ಮೇಲೂ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಲು ಕಾರಣ ಬಯಲು!

ಲಾರ್ಡ್ಸ್: ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಸೋತ ಮೇಲೆ ಯಾವ ತಂಡವೂ ಸಾಮಾನ್ಯವಾಗಿ ನಂತರದ ...

news

ಧೋನಿ ಜತೆ ಸಪರೇಟ್ ಆಗಿ ಕಾಲಕಳೆಯಲು ಬಯಸಿದ ಆ ಬಾಲಿವುಡ್ ನಟಿ ಯಾರು ಗೊತ್ತಾ?!

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಈಗಾಗಲೇ ಮದುವೆಯಾಗಿ ಮುದ್ದಾದ ಮಗಳಿಗೆ ಅಪ್ಪನಾಗಿದ್ದಾರೆ. ...

news

ಕುಲದೀಪ್, ರೋಹಿತ್ ಶರ್ಮಾ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಒತ್ತಾಯ ಹೆಚ್ಚಾಯ್ತು

ಮುಂಬೈ: ಇಂಗ್ಲೆಂಡ್ ವಿರುದ್ಧ ಕಿರು ಮಾದರಿಯ ಕ್ರಿಕೆಟ್ ನಲ್ಲಿ ಕುಲದೀಪ್ ಯಾದವ್ ಮತ್ತು ರೋಹಿತ್ ಶರ್ಮಾ ...

Widgets Magazine
Widgets Magazine