ಮೈದಾನದಲ್ಲಿ ಹಾಜರಿರುವ ಭಾರತೀಯ ಅಭಿಮಾನಿಗಳ ಬಗ್ಗೆ ಇಂಗ್ಲೆಂಡ್ ನಾಯಕ ಹೇಳಿದ್ದೇನು?

ಬ್ರಿಸ್ಟೋಲ್, ಸೋಮವಾರ, 9 ಜುಲೈ 2018 (09:57 IST)

ಬ್ರಿಸ್ಟೋಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿ ನಡೆದಿದ್ದು ಇಂಗ್ಲೆಂಡ್ ನಲ್ಲಿಯೇ ಆದರೂ ಟೀಂ ಇಂಡಿಯಾ ಆಟಗಾರರಿಗೆ ಅದೂ ಭಾರತದಂತೆಯೇ ಭಾಸವಾಗಿತ್ತು.
 
ಅದಕ್ಕೆ ಕಾರಣ ಭಾರತದ ಅಭಿಮಾನಿಗಳು. ಪ್ರತೀ ಪಂದ್ಯದಲ್ಲೂ ಭಾರತ ಕ್ರಿಕೆಟ್ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ್ ಆರ್ಮಿ ಸೇರಿದಂತೆ ಇತರ ಅಭಿಮಾನಿಗಳು ಗುಂಪು ಕಟ್ಟಿಕೊಂಡು ತಮ್ಮ ತಂಡವನ್ನು ಚಿಯರ್ ಅಪ್ ಮಾಡುತ್ತಿದ್ದನ್ನು ನೋಡಿ ಸ್ವತಃ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ ಹೊಗಳಿದ್ದಾರೆ.
 
ಪಂದ್ಯದ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾರ್ಗನ್ ಭಾರತದ ಅಭಿಮಾನಿಗಳಿಗೆ ವಿಶೇಷ ಮೆಚ್ಚುಗೆ ನೀಡಿದರು. ‘ನಮಗೆ ಇಂತಹ ಪ್ರೇಕ್ಷಕರ ಎದುರು ಆಡುವುದು ಅಭ್ಯಾಸವಾಗಿ ಹೋಗಿದೆ. ಭಾರತವಿರಲಿ, ಪಾಕಿಸ್ತಾನದ ವಿರುದ್ಧವಿರಲಿ, ಆಡುವಾಗ ಅವರ ತಂಡವನ್ನು ಚಿಯರ್ ಅಪ್ ಮಾಡಲು ಅಸಂಖ್ಯಾತ ಅಭಿಮಾನಿಗಳಿರುತ್ತಾರೆ. ಇವರ ಎದುರು ಆಡುವುದು ನಿಜಕ್ಕೂ ಸವಾಲು’ ಎಂದು ಮಾರ್ಗನ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರೋಹಿತ್ ಶರ್ಮಾ ಬಗ್ಗೆ ಮಾತಾಡದೆ ಅಚ್ಚರಿ ಮೂಡಿಸಿದ ವಿರಾಟ್ ಕೊಹ್ಲಿ!

ಬ್ರಿಸ್ಟೋಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಸಿಡಿಯದೇ ...

news

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಗೆದ್ದ ಟೀಂ ಇಂಡಿಯಾ ಮಾಡಿದ ದಾಖಲೆಗಳೇನು?

ಬ್ರಿಸ್ಟೋಲ್: ಇಂಗ್ಲೆಂಡ್ ಪ್ರವಾಸದ ಮೊದಲ ಪುಟವನ್ನು ಟೀಂ ಇಂಡಿಯಾ ಯಶಸ್ವಿಯಾಗಿ ಮುಗಿಸಿದೆ. ಟಿ20 ಸರಣಿ ...

news

ಬ್ಯಾಟಿಂಗ್ ಬೌಲಿಂಗ್ ಮಾಡದೆಯೂ ಧೋನಿ ಅಂತಿಮ ಟಿ20 ಪಂದ್ಯದ ಹೀರೋ ಆಗಿದ್ದು ಹೇಗೆ ಗೊತ್ತಾ?!

ಬ್ರಿಸ್ಟೋಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯವನ್ನು 7 ವಿಕೆಟ್ ಗಳಿಂದ ...

news

ಹಾರ್ದಿಕ್ ಪಾಂಡ್ಯ ಈಗ ಧೋನಿಯ ಹೇರ್ ಡ್ರೆಸ್ಸರ್!

ಬ್ರಿಸ್ಟೋಲ್: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಧೋನಿ ಪುತ್ರಿ ಜೀವಾ ಜತೆಗೆ ಆಟವಾಡುವ ...

Widgets Magazine