ವಿರಾಟ್ ಕೊಹ್ಲಿ ದಾಡಿಯ ಹಿಂದಿನ ರಹಸ್ಯ ಕೊನೆಗೂ ಬಯಲು

ಮುಂಬೈ, ಸೋಮವಾರ, 11 ಜೂನ್ 2018 (09:41 IST)

Widgets Magazine

ಮುಂಬೈ: ವಿರಾಟ್ ಕೊಹ್ಲಿ ದಾಡಿಗೆ ವಿಮೆ ಮಾಡಿಸಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೆಎಲ್ ರಾಹುಲ್ ರ ಟ್ವೀಟ್ ನಿಂದಾಗಿ ವೈರಲ್ ಆಗಿತ್ತು. ಆದರೆ ಈ ಚರ್ಚೆ ಜೋರಾಗುತ್ತಿದ್ದಂತೆ ಸ್ವತಃ ಕೊಹ್ಲಿಯೇ ಸ್ಪಷ್ಟನೆ ನೀಡಿದ್ದಾರೆ.
 
ವಿರಾಟ್ ದಾಡಿಯನ್ನು ಸೂಟು ಬೂಟುಧಾರಿಗಳು ಅಳತೆ ಮಾಡುತ್ತಿರುವ ವಿಡಿಯೋವನ್ನು ಕೆಎಲ್ ರಾಹುಲ್ ಪ್ರಕಟಿಸಿ ವೈರಲ್ ಮಾಡಿದ್ದರು. ಇದರಿಂದಾಗಿ ಅವರ ಗಡ್ಡದ ವಿಮೆ ವಿಷಯ ವೈರಲ್ ಆಯ್ತು.
 
ಇದೀಗ ಸ್ವತಃ ವಿರಾಟ್ ಅದಕ್ಕೆ ಉತ್ತರ ನೀಡಿದ್ದು, ಇದೆಲ್ಲಾ ಪಿಲಿಪ್ಸ್ ಕಂಪನಿಯ ಹೊಸ ಉತ್ಪನ್ನವೊಂದರ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಎಂದು ಬಹಿರಂಗಪಡಿಸಿದ್ದಾರೆ. ಅಂತೂ ಇನ್ನಾದರೂ ಕೊಹ್ಲಿ ಗಡ್ಡದ ವಿಮೆ ವಿಷಯ ಇಲ್ಲಿಗೆ ಅಂತ್ಯ ಕಾಣಬಹುದೇನೋ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Virat Kohli Kl Rahul Cricket News Sports News

Widgets Magazine

ಕ್ರಿಕೆಟ್‌

news

ಟೀಂ ಇಂಡಿಯಾಕ್ಕೆ ಸವಾಲು ಹಾಕಲು ಆರು ವಾರ ಬ್ರೇಕ್ ತೆಗೆದುಕೊಂಡ ಜೇಮ್ಸ್ ಆಂಡರ್ಸನ್

ಮುಂಬೈ: ಟೀಂ ಇಂಡಿಯಾ ಜುಲೈನಲ್ಲಿ ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಆಡಲಿದ್ದು, ಈ ಸರಣಿಗೆ ಆಂಗ್ಲರ ಪ್ರಮುಖ ...

news

ಗಡ್ಡದ ಗುಟ್ಟು ಬಿಟ್ಟುಕೊಡದ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಗಡ್ಡಕ್ಕೆ ವಿಮೆ ಮಾಡಿಸಿಕೊಂಡಿದ್ದಾರೆಂದು ಕ್ರಿಕೆಟಿಗ ...

news

ಸ್ನೇಹಿತ ಸಚಿನ್ ಪುತ್ರ ಭಾರತ ತಂಡಕ್ಕೆ ಆಯ್ಕೆಯಾಗಿದ್ದರ ಕುರಿತು ಗಂಗೂಲಿ ಹೇಳಿದ್ದೇನು ಗೊತ್ತಾ?

ಕೋಲ್ಕೊತ್ತಾ: ಕ್ರಿಕೆಟ್ ಮೈದಾನದಲ್ಲಿ ಸಚಿನ್ ತೆಂಡುಲ್ಕರ್ ಜತೆಗೆ ಸೌರವ್ ಗಂಗೂಲಿ ಎಂತಹಾ ...

news

ಸೆಹ್ವಾಗ್ ಬಗ್ಗೆ ಸಚಿನ್ ಹೇಳಿದ ಈ ಸತ್ಯ ನೀವು ತಿಳಿದುಕೊಳ್ಳಲೇಬೇಕು!

ಮುಂಬೈ: ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ತಾವು ಆಡುತ್ತಿದ್ದ ಕಾಲದಲ್ಲಿ ಅದೆಷ್ಟೋ ಬೌಲರ್ ...

Widgets Magazine