ಪೃಥ್ವಿ ಶಾರನ್ನು ಸೆಹ್ವಾಗ್ ಜತೆ ಹೋಲಿಸಬೇಡಿ: ಗೌತಮ್ ಗಂಭೀರ್

ನವದೆಹಲಿ, ಗುರುವಾರ, 11 ಅಕ್ಟೋಬರ್ 2018 (11:00 IST)

ನವದೆಹಲಿ: ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಸಂಚಲನ ಮೂಡಿಸಿದ ಪೃಥ್ವಿ ಶಾರನ್ನು ವೀರೇಂದ್ರ ಸೆಹ್ವಾಗ್ ಗೆ ಹೋಲಿಸಬೇಡಿ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
 
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಬೀಡುಬೀಸಾಗಿ ಬ್ಯಾಟ್ ಬೀಸಿ ಶತಕ ಗಳಿಸಿದ್ದರು. ಅವರ ನಿರ್ಬಿಡೆಯ ಬ್ಯಾಟಿಂಗ್ ಶೈಲಿ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ರನ್ನು ನೆನಪಿಸುವಂತಿತ್ತು.
 
ಹೀಗಾಗಿ ಹಲವರು ಮತ್ತೊಬ್ಬ ಸೆಹ್ವಾಗ್ ಎಂದು ಪೃಥ್ವಿ ಶಾರನ್ನು ಕೊಂಡಾಡಿದ್ದರು. ಈ ಹಿನ್ನಲೆಯಲ್ಲಿ ಸೆಹ್ವಾಗ್ ರ ಒಂದು ಕಾಲದ ಜತೆಗಾರ ಗೌತಮ್ ಗಂಭೀರ್ ‘ಪೃಥ್ವಿ ಶಾ ಪ್ರತಿಭಾವಂತ. ಆದರೆ ಅವರು ಈಗಷ್ಟೇ ತಮ್ಮ ವೃತ್ತಿ ಜೀವನ ಆರಂಭಿಸಿದ್ದಾರೆ. ಹೀಗಾಗಿ ಈಗಲೇ ಸೆಹ್ವಾಗ್ ಜತೆ ಅವರನ್ನು ಹೋಲಿಸಲು ಸಾಧ‍್ಯವಿಲ್ಲ’ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬಿಸಿಸಿಐ ತುರ್ತು ಸಭೆ: ವಿರಾಟ್ ಕೊಹ್ಲಿ ಜತೆಗೆ ರೋಹಿತ್ ಶರ್ಮಾಗೂ ಬುಲಾವ್

ಮುಂಬೈ: ಮುಂಬರುವ ವಿಂಡೀಸ್ ವಿರುದ್ಧದ ಏಕದಿನ ಸರಣಿ, ಆಸ್ಟ್ರೇಲಿಯಾ ಪ್ರವಾಸದ ದೃಷ್ಟಿಯಿಂದ ಇಂದು ಬಿಸಿಸಿಐ ...

news

ಪಾಕ್ ಕ್ರಿಕೆಟಿಗನ ದಾಖಲೆ ಮುರಿಯಲಿರುವ ವಿರಾಟ್ ಕೊಹ್ಲಿ

ಮುಂಬೈ: ನಾಳೆಯಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ...

news

ವಿಮಾನದಲ್ಲಿ ಅಭಿಮಾನಿಗೆ ಸರ್ಪ್ರೈಸ್ ನೀಡಿದ ಅನಿಲ್ ಕುಂಬ್ಳೆ

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆಗೆ ಕ್ರಿಕೆಟ್ ಜಗತ್ತು ಇಂದಿಗೂ ವಿಶೇಷ ಗೌರವ ನೀಡುತ್ತದೆ. ...

news

ನೀಳಕಾಯದ ಹುಡುಗಿ ಎದುರು ವಿರಾಟ್ ಕೊಹ್ಲಿ ಹೀಗೆ ಮಾಡಿದ್ದೇ ತಪ್ಪಾಯ್ತು!

ಮುಂಬೈ: ವಿರಾಟ್ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಉದಯೋನ್ಮುಖ ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ಎದುರು ಹೀಗೆ ...

Widgets Magazine