ಭಾರತ-ಲಂಕಾ ಟೆಸ್ಟ್ ಸರಣಿ: ಆಕರ್ಷಕ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ

ಪಲ್ಲಿಕೆಲೆ, ಭಾನುವಾರ, 13 ಆಗಸ್ಟ್ 2017 (12:41 IST)

Widgets Magazine

ಭಾರತ-ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ ತಂಡದ ಆಕರ್ಷಕ ಸಿಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಶತಕ ದಾಖಲಿಸಿರುವ ಪಾಂಡ್ಯ, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ರನ್‌ಗಳ ಮೊತ್ತವನ್ನು ಹೆಚ್ಚಿಸಲು ನೆರವಾಗಿದ್ದಾರೆ. 
 
ಹಾರ್ದಿಕ್ ಪಾಂಡ್ಯ 93 ಎಸೆತೆಗಳಲ್ಲಿ ಏಳು ಸಿಕ್ಸರ್ ಮತ್ತು ಎಂಟು ಬೌಂಡರಿಗಳ ನೆರವಿನೊಂದಿಗೆ ಶತಕದ ಗಡಿ ದಾಟಿದರು. 
 
ಹಾರ್ದಿಕ್ ಪಾಂಡ್ಯ ಮತ್ತು ಉಮೇಶ್ ಯಾದವ್ ಕ್ರೀಸ್‌ನಲ್ಲಿದ್ದು, ಯಾದವ್ 3 ರನ್‌ಗಳಿಸಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಕರ್ನಾಟಕದ ದಿಗ್ಗಜರದ್ದೇ ದಾಖಲೆ ಸರಿಗಟ್ಟಿದ ಕನ್ನಡಿ ಕೆಎಲ್ ರಾಹುಲ್

ಪಲ್ಲೆಕೆಲೆ: ಕನ್ನಡಿಗ ಕೆಎಲ್ ರಾಹುಲ್ ಕರ್ನಾಟಕದ ದಿಗ್ಗಜ ಬ್ಯಾಟ್ಸ್ ಮನ್ ಗಳದ್ದೇ ದಾಖಲೆ ಸರಿಗಟ್ಟಿದ್ದಾರೆ. ...

news

ಭಾರತಕ್ಕೆ ಆಸರೆಯಾದ ಶಿಖರ್ ಧವನ್, ಕೆ.ಎಲ್. ರಾಹುಲ್: ತಿರುಗೇಟು ನೀಡಿದ ಶ್ರೀಲಂಕಾ

ಕೊಲಂಬೋದಲ್ಲಿ ನಡೆಯುತ್ತಿರುವ 3ನೇ ಮತ್ತು ಅಂತಿಮ ಟೆಸ್ಟ್ ಪಂ329 runs in first day of third ...

news

‘ನಾನು ಏಕದಿನ ಆಡಲ್ಲ ಅಂದವರು ಯಾರು?’ ಸಿಟ್ಟಿಗೆದ್ದ ಕೊಹ್ಲಿ

ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಕೊಹ್ಲಿಗೆ ಮನಸ್ಸಿಲ್ಲ ಎಂಬ ಸುದ್ದಿಗಳಿಗೆ ...

news

ಪಲ್ಲಿಕೆಲೆ ಟೆಸ್ಟ್: ಟೀಂ ಇಂಡಿಯಾಕ್ಕೆ ಬಂದ ಹಾಲುಗಲ್ಲದ ಹುಡುಗ

ಪಲ್ಲಿಕೆಲೆ: ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ...

Widgets Magazine